ರಾಜಕೀಯ

ವಿದ್ಯುತ್ ದುಂದು ವೆಚ್ಚಕ್ಕೆ ಬ್ರೇಕ್ : ಸಿದ್ದರಾಮಯ್ಯ 

Views: 0

 

 

ಜನರು ಎಷ್ಟು ವಿದ್ಯುತ್ ಬಳಸುತ್ತಿದ್ದಾರೋ  ಅಷ್ಟೇ ಬಳಸಬೇಕು. ಹೆಚ್ಚು ವಿದ್ಯುತ್ ಬಳಸಿದರೆ ದುಂದು ವೆಚ್ಚವಾಗುತ್ತದೆ, ನಾವೂ ಬದುಕಬೇಕು ಸಮಾಜದಲ್ಲಿರುವವರು ಬದುಕಬೇಕು ಆ ನಿಟ್ಟಿನಲ್ಲಿ ವಿದ್ಯುತ್ ದುಂದು ವೆಚ್ಚಕ್ಕೆ ಬ್ರೇಕ್ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ಅವರು ಪರಿಸರ ಇಲಾಖೆ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನೀರು, ಗಾಳಿ, ವಿದ್ಯುತ್ ಯಾವುದನ್ನೂ ದುಂದುವೆಚ್ಚ ಮಾಡಬಾರದು. ದುಂದು ವೆಚ್ಚ ಎನ್ನುವುದು ಪೃಕೃತಿ ವಿರೋಧಿಯಾಗಿದೆ.ಜನರು ಎಷ್ಟು ವಿದ್ಯುತ್ ಬಳಸುತ್ತಾರೋ ಅಷ್ಟೇ ಬಳಸಬೇಕು ಹೆಚ್ಚು ವಿದ್ಯುತ್ ಬಳಸಿದರೆ ದುಂದು ವೆಚ್ಚವಾಗುತ್ತದೆ, ಒಂದು ವಷ೯ದ ಸರಾಸರಿ ಬಳಕೆಗಿಂತ ಶೇ. 10 ರಷ್ಟು ಹೆಚ್ಚು ವಿದ್ಯುತ್ ಬಳಕೆಗೆ ನಾವು ಅವಕಾಶ ನೀಡಿದ್ದೇವೆ ಎಂದರು.

Related Articles

Back to top button
error: Content is protected !!