ಆರ್ಥಿಕ

ಸುಳ್ಯ SBI ಸಿಬ್ಬಂದಿ ಲಲಿತಾ ಅವರಿಗೆ ಬೀಳ್ಕೊಡುಗೆ 

Views: 3

ಸುಳ್ಯ : SBI ಬ್ರಾಂಚ್ ಸಿಬ್ಬಂದಿ ಶ್ರೀಮತಿ ಲಲಿತಾ ಅವರು 24 ವಷ೯ಗಳ ಕಾಲ ಸಾಥ೯ಕ ಸೇವೆ ಸಲ್ಲಿಸಿ, ಇತ್ತೀಚೆಗೆ ನಿವೃತ್ತರಾದ ಅವರನ್ನು ಬ್ರಾಂಚ್ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು. ನಿವೃತ್ತ ಬ್ಯಾಂಕ್ ಮ್ಯಾನೇಜರ್ ಚಂದ್ರ ಶೇಖರ.ವಿ.ಎಸ್ (E. C. Member of pension Commune. SBI) ಇವರು ಲಲಿತಾ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಪ್ರಭಾರ ವ್ಯವಸ್ಥಾಪಕರಾದ ರಮೇಶ್. ಬಿ.ಶಿಂದೆ ,ಭಾಲಕೃಷ್ಣ, ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಿಬ್ಬಂದಿ ಗಣೇಶ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು

Related Articles

Back to top button
error: Content is protected !!