ಇತರೆ

ಮೈಸೂರಿನಲ್ಲಿ ಭೀಕರ ಅಪಘಾತ : 10 ಮಂದಿ ಸಾವು 

Views: 0

ಮೈಸೂರಿನ ಟಿ. ನರಸೀಪುರ ತಾಲೂಕಿನ ಕೊಳ್ಳೆಗಾಲ ಮುಖ್ಯ ರಸ್ತೆ ಕುರುಬೂರು ಬಳಿ ಇರುವ ಎಂಜಾರ ಪೋಲೊ ಕ್ರಾಸ್ ಬಳಿ ಖಾಸಗಿ ಬಸ್ ಹಾಗೂ ಇನ್ನೋವಾ ಕಾರಿನ ನಡುವೆ ಇಂದು ಸಂಭವಿಸಿದ ಅಪಘಾತದಲ್ಲಿ 10 ಮಂದಿ ಮೃತಪಟ್ಟಿದ್ದಾರೆ.

ಕಾರಿನಲ್ಲಿ ಇದ್ದವರು ಬಳ್ಳಾರಿಯವರಾಗಿದ್ದು, ಅಪಘಾತ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಗೊಂಡಿದೆ. ಮೈಸೂರಿನ ಬಿಳಿಗಿರಿ ರಂಗನ ಬೆಟ್ಟ ಪ್ರವಾಸ ಮುಗಿಸಿ ವಾಪಸ್ ತೆರಳುತ್ತಿದ್ದ ವೇಳೆ ದುಘ೯ಟನೆ ಸಂಭವಿಸಿದೆ.

Related Articles

Back to top button
error: Content is protected !!