ರಾಜಕೀಯ

ಸಿದ್ದರಾಮಯ್ಯ ಪೂಣ೯ ಅವಧಿಗೆ ಸಿಎಂ, ಎಂಬಿ ಪಾಟೀಲ್ ಹೇಳಿಕೆಗೆ ಸರಕಾರದಿಂದ ಹೊರಗಿರುತ್ತೇನೆ :ಡಿಕೆಸಿ

Views: 0

ಸಿದ್ದರಾಮಯ್ಯನವರು ಪೂಣ೯ ಅವಧಿಗೆ ಸಿಎಂ ಆಗಿರುತ್ತಾರೆ ಎಂಬ ಎಂಬಿ ಪಾಟೀಲ್ ಹೇಳಿಕೆಗೆ ಕಾಂಗ್ರೆಸ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಹೇಳಿಕೆಗೆ ಡಿಕೆಸಿ ಸರಕಾರದಿಂದ ಹೊರಗಿರುತ್ತೇನೆ ಎಂದು ತೀಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸಚಿವ ಎಂಬಿ ಪಾಟೀಲ್ ವಿರುದ್ಧ ಡಿಸಿಎಂ ಡಿಕೆಸಿ ಕೆಂಡಾಮಂಡಲವಾಗಿದ್ದು, ಹೈಕಮಾಂಡ್ ನಾಯಕರಿಗೆ ದೂರು ನೀಡಿದ್ದಾರೆ. ಈ ರೀತಿ ಹೇಳಿಕೆ ನೀಡಲು ಎಂಬಿ ಪಾಟೀಲ್ ಯಾರು? ಅವರು ಹೈಕಮಾಂಡ್ ನಾಯಕರೇ? ಕಾಂಗ್ರೆಸ್ ಅಧ್ಯಕ್ಷರೇ? ಯಾವ ಆಧಾರದ ಮೇಲೆ ಎಂಬಿ ಪಾಟೀಲ್ ಮಾತನಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

Related Articles

Back to top button
error: Content is protected !!