ರಾಜಕೀಯ
ನೂತನ ಸಿಎಂ ಸಿದ್ದರಾಮಯ್ಯ ನವರಿಗೆ 1 ಕೋಟಿ ಕಾರು ಖರೀದಿ

Views: 0
ಸಿದ್ದರಾಮಯ್ಯ ನವರು 2 ನೆಯ ಭಾರಿ ಕನಾ೯ಟದ ಮುಖ್ಯಮಂತ್ರಿ ಹಾಗೂ, ರಾಜ್ಯದ 31 ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳವ ಸಂದಭ೯ದಲ್ಲಿ 1 ಕೋಟಿ ವೆಚ್ಚದಲ್ಲಿ ಟೊಯೊಟಾ ವೆಲ್ಪೈರ್ ಕಾರು ಖರೀದಿಸಲಾಗಿದೆ. ಸರಕಾರಿ ಪ್ರವಾಸ ಕೈಗೊಳ್ಳಲು ಈ ಕಾರನ್ನು ಬಳಸಿಕೊಳ್ಳ ಬಹುದಾಗಿದೆ






