ರಾಜಕೀಯ

ಇಂದು ಕೋಟೇಶ್ವರದಲ್ಲಿ ಕಿರಣ ಕೊಡ್ಗಿ ಅವರಿಗೆ ಅಭಿನಂದನೆ

Views: 0

ಕುಂದಾಪುರ : ಕೋಟೇಶ್ವರ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಅಪರಾಹ್ನ 3 ಗಂಟೆಗೆ ಅಭಿನಂದನಾ ಸಭೆ ನಡೆಯಲಿದೆ.

 ಕುಂದಾಪುರ ವಿಧಾನ ಸಭಾ ಚುನಾವಣೆಯಲ್ಲಿ ಭಜ೯ರಿ ಬಹುಮತದಿಂದ ಗೆದ್ದ ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಸಾವ೯ಜನಿಕವಾಗಿ ಸನ್ಮಾನ ನಡೆಯಲಿದೆ.

 ಸಭೆಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕೊಯಿಲಾಡಿ, ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ ಮುಂತಾದವರು ಭಾಗವಹಿಸಲಿದ್ದಾರೆ.

Related Articles

Back to top button
error: Content is protected !!