ರಾಜಕೀಯ

ಉಡುಪಿ ಜಿಲ್ಲೆಯ ಎಲ್ಲಾ 5 ಸ್ಥಾನಗಳು ಬಿಜೆಪಿಗೆ 

Views: 0

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಉಡುಪಿ, ಕಾಕ೯ಳ, ಕಾಪು ವಿಧಾನ ಸಭಾ ಕ್ಷೇತ್ರಗಳು ಬಿಜೆಪಿಯ ಪಾಲಾಗಿದೆ.

ಬಿಜೆಪಿಯವರು ಹೊಸಬರಿಗೆ ಅವಕಾಶ, ಹಿಂದುತ್ವದ ಪ್ರಯೋಗ, ಅಮಿತ್ ಶಾ, ಅಣ್ಣಾಮಲೈ ಸ್ಟಾರ್ ನಾಯಕರು ಅತ್ಯಲ್ಪ ಕಾಲದಲ್ಲಿ ಅಬ್ಬರದ ಬಿರುಸಿನ ಪ್ರಚಾರದಿಂದ ಬಿಜೆಪಿ ಗೆಲುವಿಗೆ ಸಾಧ್ಯವಾಯಿತು.

ಬೈಂದೂರಿನಲ್ಲಿ ಟಿಕೆಟ್ ಹಂಚಿಕೆಯಲ್ಲಿ ಹಿರಿಯ ನಾಯಕರ ಅಸಮಧಾನದ ನಡೆವೆಯೂ ಬಿಜೆಪಿ ಅಭ್ಯಥಿ೯ ಗುರುರಾಜ್ ಗಂಟೆಹೊಳೆ ಗೆಲುವು ಸಾಧಿಸಿದ್ದಾರೆ.

ಕುಂದಾಪುರದಲ್ಲಿ ಯಾವುದೇ ಸ್ಟಾರ್ ನಾಯಕರ ಅಬ್ಬರದ ಪ್ರಚಾರವಿಲ್ಲದೆ, ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ವಚ೯ಸ್ಸನ್ನು ಪ್ರಚಾರದ ವೇಳೆ ಬಳಸಿಕೊಂಡು ಕಿರಣ್ ಕುಮಾರ್ ಕೊಡ್ಗಿ ಜಯ ಸಾಧಿಸಿದ್ದಾರೆ.

ಕಾಕ೯ಳದಲ್ಲಿ ಸುನಿಲ್ ಕುಮಾರ, ಕಾಪುವಿನಲ್ಲಿ ಸುರೇಶ್ ಶೆಟ್ಟಿ ಗುಮೆ೯, ಉಡುಪಿಯಲ್ಲಿ ಯಶಪಾಲ ಸುವಣ೯ ಬಿಜೆಪಿಯಿಂದ ಜಯ ಸಾಧಿಸಿದ್ದಾರೆ.

Related Articles

Back to top button
error: Content is protected !!