ಸಾಂಸ್ಕೃತಿಕ

ಅ.2ರಂದು ಕೋಟೇಶ್ವರದಲ್ಲಿ “ಇಂದ್ರನಂದನ ವಾನರೇಂದ್ರ” ತಾಳಮದ್ದಳೆ

Views: 189

ಕೋಟೇಶ್ವರ: ರಥಬೀದಿ ಗೆಳೆಯರು ಕೋಟೇಶ್ವರ ಇದರ ದಶಮ ಸಂಭ್ರಮದ ಪ್ರಯುಕ್ತ ಅಕ್ಟೋಬರ್ 2 ರಂದು ಅಪರಾಹ್ನ 2:30ಕ್ಕೆ ಕೋಟೇಶ್ವರ ರಥ ಬೀದಿಯಲ್ಲಿರುವ ಶ್ರೀ ಶಾರದಾ ಕಲ್ಯಾಣ ಮಂಟಪದಲ್ಲಿ “ಇಂದ್ರನಂದನ ವಾನರೇಂದ್ರ”  ತಾಳಮದ್ದಳೆ ನಡೆಯಲಿದೆ.

ಹಿಮ್ಮೇಳನ :ಚಿನ್ಮಯ್ ಭಟ್ ಕಲ್ಲಡ್ಕ

ಚೈತನ್ಯ ಕೃಷ್ಣ ಪದ್ಯಾಣ, ಕೌಶಲ್ ರಾವ್ ಪುತ್ತಿಗೆ

ಮುಮ್ಮೇಳನ:ವಾಸುದೇವ್ ರಂಗ ಭಟ್, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ರವಿರಾಜ್ ಭಟ್ ಪನಿಯಾಲ, ಸುಜೇಯಿಂದ್ರ ಹಂದೆ

ಸರ್ವರನ್ನು ಆದರದಿಂದ ಸ್ವಾಗತ ಬಯಸುವ ಗೌರವಾಧ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸರ್ವ ಸದಸ್ಯರು ರಥ ಬೀದಿ ಗೆಳೆಯರು ಕೋಟೇಶ್ವರ

Related Articles

Back to top button
error: Content is protected !!