ಧಾರ್ಮಿಕ
ಕೋಟ ಶ್ರೀ ಅಮೃತೇಶ್ಚರಿ ದೇವಸ್ಥಾನ:ನೂತನ ವ್ಯವಸ್ಥಾಪನಾ ಸಮಿತಿಗೆ ಆಯ್ಕೆ

Views: 111
ಕೋಟ: ಉಡುಪಿ ಜಿಲ್ಲೆಯ ಕೋಟ ಅಮೃತೇಶ್ವರಿ ‘ಹಲವು ಮಕ್ಕಳ ತಾಯಿ’ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಆಯ್ಕೆ ಗುರುವಾರ ಪ್ರಕಟಗೊಂಡಿದೆ.
ನೂತನ ಸಮಿತಿಯ ಸದಸ್ಯರಾಗಿ ಆನಂದ್ ಸಿ ಕುಂದರ್, ಶಿವ ಪೂಜಾರಿ, ಸುಧಾ.ಎ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು, ಜ್ಯೋತಿ ದೇವದಾಸ್ ಕಾಂಚನ್, ಸುಭಾಷ್ ಶೆಟ್ಟಿ,ರತನ್ ಐತಾಳ್, ಚಂದ್ರಶೇಖರ್ ಆಚಾರ್ ಹಾಗೂ ಪ್ರಧಾನ ಅರ್ಚಕ ಪ್ರತಿನಿಧಿ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.






