ರಾಜಕೀಯ

ಕುಂದಾಪುರ ಬಿಜೆಪಿ ಅಭ್ಯಥಿ೯ ಕಿರಣ ಕುಮಾರ ಕೊಡ್ಗಿ ನಾಮಪತ್ರ 

Views: 0

ಕುಂದಾಪುರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯಥಿ೯ ಕಿರಣ ಕುಮಾರ ಕೊಡ್ಗಿ ಅವರು ಇಂದು ಎ. 13 ರಂದು ಕುಂದಾಪುರದಲ್ಲಿ ನಾಮಪತ್ರ ಸಲ್ಲಿಸಿದರು.

ಯಾವುದೇ ಸಭೆ, ಸಮಾರಂಭವಿಲ್ಲದೆ ತಮ್ಮ ಆಪ್ತ ಬಳಗದವರೊಂದಿಗೆ ಬಂದು ಚುನಾವಣಾ ಅಧಿಕಾರಿಗೆ ಸರಳವಾಗಿ ನಾಮಪತ್ರ ಸಲ್ಲಿಸಿದ್ದಾರೆ.

Related Articles

Back to top button
error: Content is protected !!