ಇತರೆ
ಕುಂದಾಪುರದ ವಕೀಲ ಹೃದಯಾಘಾತದಿಂದ ಸಾವು

Views: 1
ಕುಂದಾಪುರ : ಕೋಟೇಶ್ವರ ಸಮೀಪ ಮೂಡು ಗೋಪಾಡಿ ನಿವಾಸಿ ಕುಂದಾಪುರದ ವಕೀಲ ಜಯಪ್ರಕಾಶ್ ಸಾಲಿನ್ಸ್ (52) ಹೃದಯಾಘಾತದಿಂದ ಸಾವನಪ್ಪಿದ್ದಾರೆ.
ಅವರು ಇಂದು ಎ. 3 ರಂದು ಉಡುಪಿ RTO ಆಫೀಸಿನಿಂದ ಕಾರಿನಲ್ಲಿ ವಾಪಾಸಾಗುತ್ತಿರುವ ವೇಳೆ ಹೃದಯದ ನೋವು ಕಾಣಿಸಿಕೊಂಡಿದ್ದು, ಬೀಜಾಡಿಯಲ್ಲಿ ಹೃದಯಾಘಾತಕ್ಕೆ ಒಳಗಾಗಿ ಸಾವನಪ್ಪಿದ್ದಾರೆ. ಇವರು ಕುಂದಾಪುರದ ಖ್ಯಾತ ವಕೀಲ ರವಿಕಿರಣ್ ಮುರುಡೇಶ್ವರ ಇವರ ಜೂನಿಯರ್ ವಕೀಲರಾಗಿದ್ದರು.






