ಶಿಕ್ಷಣ

ಎಸ್ಎಸ್ಎಲ್ ಸಿ  ಪರೀಕ್ಷೆ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ,ದ.ಕ ದ್ವಿತೀಯ, ಯಾದಗಿರಿ ಕೊನೆಯ ಸ್ಥಾನ

Views: 190

ಬೆಂಗಳೂರು: 2023-24ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಮಾ.25ರಿಂದ ಏ.6ರವರೆಗೆ ನಡೆದಿದ್ದ ಪರೀಕ್ಷೆಯಲ್ಲಿ ಶೇ.73.40 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ಬಾರಿಯ ಪರೀಕ್ಷೆಯಲ್ಲಿ ಉಡುಪಿ ಮೊದಲ ಸ್ಥಾನ ಪಡೆದಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನ ಪಡೆದಿದೆ. ಯಾದಗಿರಿ ಕೊನೆಯ ಸ್ಥಾನದಲ್ಲಿದೆ.

1 ಉಡುಪಿ 94

2 ದಕ್ಷಿಣ ಕನ್ನಡ 92.12

3 ಶಿವಮೊಗ್ಗ 88.67

4 ಕೊಡಗು 88.67

5 ಉತ್ತೆರ ಕನ್ನಡ 86.54

6 ಹಾಸನ 86.28

7 ಮೈಸೂರು 85.5

8 ಶಿರಸಿ 84.64

9 ಬೆಂಗಳೂರು ಗ್ರಾಮಾಂತರ 83.67

10 ಚಿಕ್ಕಮಗಳೂರು 83.39

11 ವಿಜಯಪುರ 79.82

12 ಬೆಂಗಳೂರು ದಕ್ಷಿಣ 79

13 ಬಾಗಲಕೋಟೆ 77.92

14 ಬೆಂಗಳೂರು ಉತ್ತರ 77.09

15 ಹಾವೇರಿ 75.89

16 ತುಮಕೂರು 75.16

17 ಗದಗ 74.76

18 ಚಿಕ್ಕಬಳ್ಳಾಪುರ 73.61

19 ಮಂಡ್ಯ 73.59

20 ಕೋಲಾರ 73.57

21 ಚಿತ್ರದುರ್ಗ 72.85

22 ಧಾರವಾಡ 72.67

23 ದಾವಣಗೆರೆ 72.49

24 ಚಾಮರಾಜನಗರ 71.59

25 ಚಿಕ್ಕೋಡಿ 69.82

26 ರಾಮನಗರ 69.53

27 ವಿಜಯನಗರ 65.61

28 ಬಳ್ಳಾರಿ 64.99

29 ಬೆಳಗಾವಿ 64.93

30 ಮಧುಗಿರಿ 62.44

31 ರಾಯಚೂರು 61.2

32 ಕೊಪ್ಪಳ 61.16

33 ಬೀದರ್ 57.52

34 ಕಲಬುರಗಿ 53.04

35 ಯಾದಗಿರಿ 50.59

Related Articles

Back to top button
error: Content is protected !!