ಇತರೆ

ನೇಹಾಳ ಬರ್ಬರವಾಗಿ ಕೊಲೆಗೈದ ಫಯಾಜ್ ಮನೆಗೆ ಬಿಗಿ ಪೊಲೀಸ್ ಭದ್ರತೆ

Views: 229

ಬೆಳಗಾವಿ: ಪ್ರೀತಿ ವಿಚಾರವಾಗಿ ಹುಬ್ಬಳ್ಳಿ ಕಾಲೇಜಿನಲ್ಲೇ ನೇಹಾಳನ್ನು ಬರ್ಬರವಾಗಿ ಕೊಲೆಗೈದ ಫಯಾಜ್ ಮನೆಗೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯ ಸಾಯಿನಗರದಲ್ಲಿರುವ ಫಯಾಜ್ ಮನೆಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ.

ಈಗಾಗಲೇ ಎಬಿವಿಪಿ ಉಗ್ರ ಪ್ರತಿಭಟನೆ, ಆರೋಪಿಯನ್ನು ಎನ್ಕೌಂಟರ್ ಬಗ್ಗೆ ಕೇಳಿ ಬಂದಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಉದ್ದೇಶದಿಂದ ಭದ್ರತೆ ನೀಡಲಾಗಿದ್ದು, ಆರೋಪಿಯ ತಂದೆ, ತಾಯಿ ಹಾಗೂ ಸಹೋದರಿ ಬೆಳಗಾವಿ ಪೊಲೀಸರ ಸುಪರ್ದಿಯಲ್ಲಿದ್ದಾರೆ.

Related Articles

Back to top button
error: Content is protected !!