ರಾಜಕೀಯ

ಸಚಿವ ಸಂಪುಟ  ವಿಸ್ತರಣೆಗೆ  ಸಿದ್ದು,ಡಿಕೆಸಿ ಸಂಪುಟದಲ್ಲಿ  ಯಾರು ? 

Views: 104

ಬಹುಮತ ಪಡೆದ ಕಾಂಗ್ರೆಸ್​ನಲ್ಲಿ  ಉಪಮುಖ್ಯಮಂತ್ರಿಯ ಸ್ಥಾನಕ್ಕೆ ಸಾಕಷ್ಟು ನಾಯಕರ ಹೆಸರುಗಳು ಕೇಳಿ ಬಂದಿದ್ದು,  ಜನರ ಚಿತ್ತ ರಾಜ್ಯ ಸರ್ಕಾರದ ರಚನೆಯ ಮೇಲೆ ನೆಟ್ಟಿದೆ. ಇತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್‌ ಸುರ್ಜೆವಾಲಾ (Ranadeep Surjevala) , ಕೆ.ಸಿ. ವೇಣುಗೋಪಾಲ್‌ (KC Venugopal) ಹಾಗೂ ಚುನಾವಣಾ ಕಾರ್ಯತಂತ್ರ ಉಸ್ತುವಾರಿ ಸುನಿಲ್‌ ಕನುಗೋಲು (Sunil Kanugolu) ಜೊತೆಗೂಡಿ ಸಚಿವರ ಶಾರ್ಟ್ ಲಿಸ್ಟ್ ಮಾಡಿದ್ದಾರೆ.

ಸಚಿವರ ಶಾರ್ಟ್ ಲಿಸ್ಟ್ ನಲ್ಲಿ ಯಾರದೆಲ್ಲಾ ಹೆಸರಿದೆ?

*ಬೆಳಗಾವಿ-ಲಕ್ಷ್ಮಣ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್‌. ಸತೀಶ್‌ ಜಾರಕಿಹೊಳಿ

*ಬಾಗಲಕೋಟೆ – ಆರ್.ಬಿ.ತಿಮ್ಮಾಪುರ

* ಹಾವೇರಿ – ರುದ್ರಪ್ಪ ಲಮಾಣಿ

* ಬಳ್ಳಾರಿ – ತುಕಾರಾಮ್‌, ನಾಗೇಂದ್ರ

* ಚಿತ್ರದುರ್ಗ – ರಘುಮೂರ್ತಿ

* ದಾವಣಗೆರೆ – ಶಾಮನೂರು ಶಿವಶಂಕರಪ್ಪ/ ಎಸ್​ಎಸ್​ ಮಲ್ಲಿಕಾರ್ಜುನ

* ಶಿವಮೊಗ್ಗ – ಮಧು ಬಂಗಾರಪ್ಪ, ಬಿ.ಕೆ.ಸಂಗಮೇಶ್

* ಚಿಕ್ಕಮಗಳೂರು – ಟಿ.ಡಿ. ರಾಜೇಗೌಡ

* ತುಮಕೂರು – ಡಾ. ಜಿ. ಪರಮೇಶ್ವರ್, ಎಸ್ ಆರ್. ಶ್ರೀನಿವಾಸ್, ಕೆಎನ್ ರಾಜಣ್ಣ

* ಚಿಕ್ಕಬಳ್ಳಾಪುರ – ಸುಬ್ಬಾರೆಡ್ಡಿ

* ಕೋಲಾರ- ರೂಪ ಶಶೀಧರ್,ನಾರಾಯಣ ಸ್ವಾಮಿ

* ಬಿಜಾಪುರ – ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್, ಯಶವಂತ ರಾಯಗೌಡ ಪಾಟೀಲ್

* ಕಲಬುರಗಿ – ಪ್ರಿಯಾಂಕ್‌ ಖರ್ಗೆ, ಅಜಯ್‌ ಸಿಂಗ್, ಶರಣ ಪ್ರಕಾಶ್ ಪಾಟೀಲ್

* ರಾಯಚೂರು – ಬಸನಗೌಡ ತುರುವಿಹಾಳ/ಹಂಪನಗೌಡ ಬಾದರ್ಲಿ

* ಯಾದಗಿರಿ – ಶರಣಪ್ಪ ದರ್ಶನಾಪುರ್

* ಬೀದರ್ – ರಹೀಮ್‌ ಖಾನ್, ಈಶ್ವರ್‌ ಖಂಡ್ರೆ

* ಕೊಪ್ಪಳ – ರಾಘವೇಂದ್ರ ಹಿಟ್ನಾಳ್, ಬಸವರಾಜ ರಾಯರೆಡ್ಡಿ

* ಗದಗ – ಹೆಚ್‌.ಕೆ. ಪಾಟೀಲ್

* ಧಾರವಾಡ – ವಿನಯ್‌ ಕುಲಕರ್ಣಿ, ಪ್ರಸಾದ್‌ ಅಬ್ಬಯ್ಯ,ಸಂತೋಷ್ ಲಾಡ್

* ಉತ್ತರ ಕನ್ನಡ – ಭೀಮಣ್ಣ ನಾಯ್ಕ್

* ಬೆಂಗಳೂರು- ಕೆಜೆ ಜಾರ್ಜ್​/ ರಾಮಲಿಂಗಾ ರೆಡ್ಡಿ, ಹ್ಯಾರಿಸ್​, ಎಂ. ಕೃಷ್ಣಪ್ಪ, ದಿನೇಶ್​ ಗುಂಡೂರಾವ್, ಜಮೀರ್ ಅಹಮ್ಮದ್ ಖಾನ್

* ಬೆಂಗಳೂರು ಗ್ರಾಮಾಂತರ. ಕೆಚ್​​ ಮುನಿಯಪ್ಪ

* ಮಂಡ್ಯ- ಎನ್​​ ಚೆಲುವರಾಯ ಸ್ವಾಮಿ

* ಮಂಗಳೂರು- ಯುಟಿ ಖಾದರ್

* ಮೈಸೂರು-ಎಚ್​ಸಿ ಮಾಹದೇವಪ್ಪ,ತನ್ವೀರ್​ ಸೇಠ್

* ​ಚಾಮರಾಜನಗರ – ಪುಟ್ಟ ರಂಗ ಶೆಟ್ಟಿ

* ಕೊಡಗು ಎ. ಎಸ್. ಪೊನ್ನಣ್ಣ

Related Articles

Back to top button
error: Content is protected !!