ಸೆ.29ರಂದು ಕಾರ್ಕಳದಲ್ಲಿ ದ.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾ 78ನೇ ಹಾಗೂ ಪದ್ಮಶಾಲಿ ವಿದ್ಯಾವರ್ಧಕ ಸಂಘದ 34ನೇ ವಾರ್ಷಿಕ ಮಹಾಸಭೆ

Views: 226
ಉಡುಪಿ :2023-24 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಮತ್ತು ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ 34ನೇ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 29ರಂದು ಕಾರ್ಕಳದ ಆದಿಶಕ್ತಿ ವೀರಭದ್ರ ದೇವಸ್ಥಾನದ ಗಾಂಧಿ ಮೈದಾನದಲ್ಲಿ ನಡೆಯಲಿದೆ.
ಸಭಾಧ್ಯಕ್ಷತೆ
ಶ್ರೀರಾಮದಾಸ ಶೆಟ್ಟಿಗಾರ್ ಪಣಿಯಾಡಿ ಅಧ್ಯಕ್ಷರು ಪದ್ಮಶಾಲಿ ಮಹಾಸಭಾ
ಶ್ರೀ ಲಕ್ಷ್ಮಣ ಕೊಡಿಯಾಲ್ ಬೈಲು ಅಧ್ಯಕ್ಷರು ಪದ್ಮಶಾಲಿ ವಿದ್ಯಾವರ್ಧಕ ಸಂಘ
ಉದ್ಘಾಟನೆ
ಸನ್ಮಾನ್ಯ ಬಿ.ಸುನಿಲ್ ಕುಮಾರ್ ಮಾಜಿ ಸಚಿವರು ಮತ್ತು ಶಾಸಕರು ಕಾರ್ಕಳ
ಮುಖ್ಯ ಅತಿಥಿಗಳು
ರಶ್ಮಿ ಎಸ್ಆರ್ ಕೆ.ಎ.ಎಸ್, ಭೂಸ್ವಾಧೀನ ಅಧಿಕಾರಿ ನಗರಾಭಿವೃದ್ಧಿ ಪ್ರಾಧಿಕಾರ ಮಂಗಳೂರು
ಪ್ರಸಾದ ಎಸ್ಎ ಬಿಕಾಂ., ತಹಶೀಲ್ದಾರರು. ಹೆಬ್ರಿ ತಾಲೂಕು ಉಡುಪಿ
ಅತಿಥಿ ಅಭ್ಯಾಗತರು
ಸಿಎ ವಿಶ್ರಾಂತ್ ಬಿ ಎಲ್ ಕೋಶಾಧಿಕಾರಿ ದ.ಕ. ಪದ್ಮಶಾಲಿ ಸೇವಾ ಕೂಟ (ರಿ) ಬೆಂಗಳೂರು
ಉತ್ತಮ್ ಶೆಟ್ಟಿಗಾರ್ ಅಧ್ಯಕ್ಷರು ಪದ್ಮಶಾಲಿ ಸಮಾಜ ಸೇವಾ ಸಂಘ( ರಿ) ಮುಂಬೈ
ರಘುರಾಮ್ ಶೆಟ್ಟಿಗಾರ್ ಅಧ್ಯಕ್ಷರು ಪದ್ಮಶಾಲಿ ಸಮುದಾಯ ಟ್ರಸ್ಟ್(ರಿ)ದುಬೈ
ಜನಾರ್ದನ ಶೆಟ್ಟಿಗಾರ್ ಆಡಳಿತ ಮೊಕ್ತೇಸರರು ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನ ಕಾರ್ಕಳ
ಜೆ.ರಾಮಕೃಷ್ಣ ಅಧ್ಯಕ್ಷರು ಜಿಲ್ಲಾ ಪದ್ಮಶಾಲಿ( ನೇಕಾರರು) ಸಂಘ (ರಿ) ಶಿವಮೊಗ್ಗ
ಶುಭ ಆಶಯ ನುಡಿ
ಡಾ. ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ ವಾಸ್ತು ತಜ್ಞರು, ಪ್ರಸಂಗ ಕರ್ತರು, ಮತ್ತು ಜ್ಯೋತಿಷಿ
ಗೌರವ ಉಪಸ್ಥಿತಿ 16 ಶ್ರೀ ವೀರಭದ್ರ ದೇವಸ್ಥಾನಗಳ ಆಡಳಿತ ಮೊಕ್ತೇಸರರು/ ಅಧ್ಯಕ್ಷರು/ ಗುರಿಕಾರರು 12 ವಲಯ ಸಂಘಗಳ ಅಧ್ಯಕ್ಷರು
ಸನ್ಮಾನ ಸ್ವೀಕರಿಸಲಿರುವ ಸಾಧಕರು
ಡಾ. ರೇವತಿ ರಾಮ್ ಸಾಲಿಕೇರಿ ಗೌರವ ಡಾಕ್ಟರೇಟ್ ಪದವಿ, ವ್ರತ್ತ ನಿರೀಕ್ಷಕರು ಕರಾವಳಿ ಕಾವಲು ಪಡೆ ಕಿಕ್ಕೇರಿ ಮಂಡ್ಯ ಜಿಲ್ಲೆ
ಡಾ. ಶಶಿಕಲಾ ಶೈಲೇಂದ್ರ ಶೆಟ್ಟಿಗಾರ್ ಮಾರ್ಪಳ್ಳಿ ಉಡುಪಿ ದ.ಕ ಜಿಲ್ಲಾ ಶ್ರೇಷ್ಠ ವೈದ್ಯಾಧಿಕಾರಿ ಪ್ರಶಸ್ತಿ ಪುರಸ್ಕೃತರು
ಪ್ರಾಚ್ಯರತ್ನ ಶ್ರೀ ಸತೀಶ್ ಮುದ್ದು ಶೆಟ್ಟಿಗಾರ್ ಕಟಪಾಡಿ ನಾಟಿ ವೈದ್ಯರು
ಎಪಿ ಮೋಹನ್ ಕಾಟಿಪಳ್ಯ ಗಣೇಶಪುರ,- ಸಮಾಜ ಸೇವೆ
ಶ್ರೀಮತಿ ರಾಜೇಶ್ವರಿ ಆರ್ ಶೆಟ್ಟಿಗಾರ್, ಮಂಗಳೂರು ಎಂ ಟೆಕ್ ನಲ್ಲಿ 10ನೇ ರಾಂಕ್
ಕಾರ್ತಿಕ್ ಪದ್ಮಶಾಲಿ ಕೆಳಾರ್ಕಳಬೆಟ್ಟು ಉಡುಪಿ ಎಂ ಟೆಕ್ ನಲ್ಲಿ ಚಿನ್ನದ ಪದಕ
ರಂಜಿತ್ ಶೆಟ್ಟಿಗಾರ್ ಅರಸಿನಮಕ್ಕಿ ಸಿಎ ಪದವೀಧರರು
ಕು.ಅಧಿಶ್ರೀ ಎಸ್ಎನ್ ಪೈವಳಿಕೆ ಮಂಜೇಶ್ವರ ಬಿಎ., ಕನ್ನಡದಲ್ಲಿ ಪ್ರಥಮ ರ್ಯಾಂಕ್
ಕು ಅನುಷಾ ಆರ್ ಎಸ್ ಮಣಿಪಾಲ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ತೃತೀಯ ರ್ಯಾಂಕ್
ಶ್ರೀದೇವಿ ಗಿರೀಶ್ ಶೆಟ್ಟಿಗಾರ್ ಉಳ್ಳಾಲ- ಕ್ರೀಡಾ ಸಾಧಕರು
ಮಾಸ್ಟರ್ ಮನ್ವಿತ್ ಎಸ್ ಪದ್ಮಶಾಲಿ ಮೂಡುಬಿದಿರೆ ಹತ್ತನೇ ತರಗತಿ ಸಿಬಿಎಸ್ ಸಿ ನ್ಯಾಷನಲ್ ಅವಾರ್ಡ್
ಕು. ಪಲ್ಲವಿ ಜೆ ಎಸ್ ಸಿದ್ದಕಟ್ಟೆ ಕ್ರೀಡಾ ಚಾಂಪಿಯನ್ ಉದ್ಧ ಜಿಗಿತದಲ್ಲಿ ಚಿನ್ನದ ಪದಕ ವಿಜೇತೆ
ಕು.ದಿಶಾ.ಜಿ. ಉಳ್ಳಾಲ- ಕ್ರೀಡಾ ಸಾಧಕರು
ಸಂಘದ ಕಾರ್ಯಕ್ರಮದಲ್ಲಿ ಸ್ವ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಉಭಯ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸರ್ವರನ್ನು ಸ್ವಾಗತಿಸಿದ್ದಾರೆ.







