ರಾಜಕೀಯ

ಹೈಕಮಾಂಡ್ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ : ಜಗದೀಶ್ ಶೆಟ್ಟರ್ 

Views: 0

ನಿಯೋಜಿತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಬೇಟಿಯಾದ ಜಗದೀಶ್ ಶೆಟ್ಟರ್ ಅಭಿನಂದನೆ ಸಲ್ಲಿಸಿದ್ದಾರೆ.

ನಾನು ಯಾವುದೇ ಸ್ಥಾನ ಮಾನದ ಆಕಾಂಕ್ಷಿ ಅಲ್ಲ, ಹೈಕಮಾಂಡ್ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ, ನಾಯಕರು ತೆಗೆದು ಕೊಳ್ಳುವ ನಿಧಾ೯ರಕ್ಕೆ ನಾನು ಬದ್ಧ ಎಂದರು.

Related Articles

Back to top button
error: Content is protected !!