ರಾಜಕೀಯ

ಸಚಿವ ಸಂಪುಟ ಕಸರತ್ತು : ಯಾರಿಗುಂಟು ಯಾರಿಗಿಲ್ಲ? 

Views: 0

ಸಿಎಂ, ಡಿಸಿಎಂ, ಮಲ್ಲಿಕಾರ್ಜುನ ಖಗೆ೯ ಸಂಪುಟ ವಿಸ್ತರಣೆಗೆ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ.

ಶಿವಕುಮಾರ್ ವಿರುದ್ಧ ದನಿಯೆತ್ತಿದ್ದ ಕೆ. ವೆಂಕಟೇಶ್, ಎಚ್.ಸಿ. ಮಹದೇವಪ್ಪ, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಅವರಂತಹ ನಾಯಕರನ್ನು ನಿಷೇಧಿಸಿದರೇ, ಇದರಿಂದ ಎರಡನೆಯ ಹಂತದ ನಾಯಕರಿಗೆ ಸಚಿವರಾಗಲು ದಾರಿ ಮಾಡಿಕೊಟ್ಟಂತಾಗುತ್ತದೆ.

ಸಿದ್ದರಾಮಯ್ಯ ಆಪ್ತರಾದ ಮಹದೇವಪ್ಪ, ವೆಂಕಟೇಶ್, ಬೈರೆಗೌಡ, ಕೆ. ಎನ್. ರಾಜಣ್ಣ, ಬಸವರಾಜ್ ರಾಯರೆಡ್ಡಿ, ಗುಂಡೂರಾವ್ ಅವರನ್ನು ಸೇಪ೯ಡೆ ಮಾಡಿಕೊಳ್ಳಲು ಮುಂದಾಗಬಹುದು ಎಂಬ ಮೂಲಗಳಿಂದ ತಿಳಿದು ಬಂದಿದೆ. ಜೆಡಿಎಸ್ ಕೋಟೆ ಮುರಿದ ಚೆಲುವರಾಯ ಸ್ವಾಮಿ ಎಸ್ಟಿ ಮತ್ತು ಮುಸ್ಲಿಂ ಸಮುದಾಯದ ಇನ್ನೂ ಮೂರು ಸಚಿವ ಸ್ಥಾನಗಳನ್ನು ಕೋರಿದ್ದಾರೆ.

Related Articles

Back to top button
error: Content is protected !!