ಇತರೆ
ಶಶಿಕಲಾ ಶೆಟ್ಟಿಗಾರ್ ನಿಧನ

Views: 452
ಕಾರ್ಕಳ ನಿಟ್ಟೆಯ ನಿವಾಸಿ ಶಶಿಕಲಾ ಶೆಟ್ಟಿಗಾರ್ (67)ಅವರು ಏಪ್ರಿಲ್ 24 ರಂದು ಮಣಿಪಾಲ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದರು.ಅವರು ನಿಟ್ಟೆಯಲ್ಲಿ ವಿದ್ಯಾರ್ಥಿಗಳ ಪಿಜಿ ನಡೆಸುತ್ತಿದ್ದರು.
ಕುಂದಾಪುರ ತಾಲೂಕಿನ ವಕ್ವಾಡಿಯ ದಿ.ವಾಸುದೇವ ಶೆಟ್ಟಿಗಾರ್ ಮತ್ತು ದಿ.ಪಾರ್ವತಿ ಶೆಟ್ಟಿಗಾರ್ ಇವರ ಪುತ್ರಿಯಾಗಿದ್ದು, ಶಶಿಕಾಂತ್ ಶೆಟ್ಟಿಗಾರ್ ಮತ್ತು ಚಂದ್ರಕಾಂತ ಶೆಟ್ಟಿಗಾರ್ ಇವರ ಹಿರಿಯ ಸಹೋದರಿ
ಮೃತರು ಪತಿ ಉಮನಾಥ್ ಶೆಟ್ಟಿಗಾರ್, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಹಿರಿಯ ಪುತ್ರಿ ಲಂಡನ್ ನಲ್ಲಿ ಮತ್ತು ಎರಡನೆಯ ಪುತ್ರಿ ಇಂಜಿನಿಯರ್ ಆಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.






