ರಾಜಕೀಯ
ವಿಧಾನ ಸಭೆ ಅದಿವೇಶನಕ್ಕೆ ಎತ್ತಿನ ಗಾಡಿಯಲ್ಲಿ ಪ್ರವೇಶಿಸಿದ ಶಾಸಕರು

Views: 0
ಸೋಮವಾರದಿಂದ ಮೂರು ದಿನಗಳ ವಿಧಾನ ಸಭೆ ಅಧಿವೇಶನ ಆರಂಭಗೊಂಡಿದ್ದು, ಮಂಡ್ಯ ಶಾಸಕ ರವಿಕುಮಾರ್ ಗೌಡ ಗಾಣಿಗ ಸೇರಿದಂತೆ ಹಲವು ಶಾಸಕರು ಎತ್ತಿನ ಗಾಡಿಯ ಮೂಲಕ ವಿಧಾನ ಸೌಧಕ್ಕೆ ಆಗಮಿಸಿ ಗಮನ ಸೆಳೆದಿದ್ದಾರೆ.
ಈ ಹಿಂದೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಖಂಡಿಸಿ ಕಾಂಗ್ರೆಸ್ ಶಾಸಕರು ವಿಧಾನ ಸೌಧಕ್ಕೆ ಪ್ರವೇಶಿಸಿರುದನ್ನು ಸ್ಮರಿಸಬಹುದು.






