ರಾಜಕೀಯ

ವಿಧಾನ ಸಭೆಯ ಸ್ಪೀಕರ್ ಹುದ್ಧೆಗೆ ಯು. ಟಿ. ಖಾದರ್ ಆಯ್ಕೆ   

Views: 0

ವಿಧಾನಸಭೆಯ ನೂತನ ಸ್ಪೀಕರ್ ಆಗಿ ಯು. ಟಿ ಖಾದರ್ ಮನವೊಲಿಸಲು ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ. ಇಂದು ಅವರು ನಾಮಪತ್ರ ಸಲ್ಲಿಸಿ, ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

ಕಾಂಗ್ರೆಸ್ ಹಿರಿಯ ನಾಯಕರಾದ ಆರ್. ವಿ. ದೇಶಪಾಂಡೆ, ಎಚ್. ಕೆ. ಪಾಟೀಲ್, ಬಿ. ಓರ್. ಪಾಟೀಲ್, ಟಿ. ಬಿ. ಜಯಚಂದ್ರ, ಕೆ. ಎನ್. ರಾಜಣ್ಣ, ಎನ್. ವೈ. ಗೋಪಾಲಕೃಷ್ಣ ಸ್ವೀಕರ್ ಹುದ್ದೆಗೆ ಮನವೊಲಿಕೆಗೆ ವಿಫಲವಾಯಿತು. ಹೆಚ್ಚಿನ ಹಿರಿಯ ಶಾಸಕರು ಕ್ಯಾಬಿನೆಟ್ ಹುದ್ಧೆಗಾಗಿ ಕಾಯುತ್ತಿದ್ದಾರೆ.

Related Articles

Back to top button
error: Content is protected !!