ಇತರೆ
ವಿದ್ಯುತ್ ಕಂಬಕ್ಕೆ ಕ್ರೂಸರ್ ಡಿಕ್ಕಿ : ಮೂವರು ಸಾವು, ಇಬ್ಬರು ಗಂಭೀರ

Views: 23
ಬೀದರ್ : ತಾಲ್ಲೂಕಿನ ಚಟನಳ್ಳಿ ಗ್ರಾಮದ ಸೋಲಾರ್ ಪ್ಲಾಂಟ ಹತ್ತಿರದ ವಿದ್ಯುತ್ ಕಂಬಕ್ಕೆ ಗುರುವಾರ ನಸುಕಿನ 4:30 ಗಂಟೆಯ ಸುಮಾರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ವಾಹನದಲಿದ್ದ ಒಟ್ಟು 5 ಜನರಲ್ಲಿ 3 ಜನ ಸ್ಥಳದಲಿಯೇ ಮೃತಪಟ್ಟಿದ್ದರೆ, ಇಬ್ಬರ ಸ್ಥಿತಿ ಚಿಂತಾಜನಕವಿದ್ದು ಅವರನ್ನು ಬ್ರಿಮ್ಸ್ ಗೆ ಕಳುಹಿಸಲಾಗಿದೆ. ವಾಹನ ಚಾಲಕ ನಿದ್ದೆಯಲ್ಲಿರುವುದರಿಂದ ಸದರಿ ಅಪಘಾತವಾಗಿರುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.






