ಧಾರ್ಮಿಕ

ಲಕ್ಷಾಂತರ ಅಯ್ಯಪ್ಪ ಭಕ್ತರಿಗೆ ಶಬರಿಮಲೆ ಮಕರ ಜ್ಯೋತಿ ದರ್ಶನ

Views: 211

ಶಬರಿಮಲೆಯಲ್ಲಿ ಮಕರ ಜ್ಯೋತಿಯ ದರ್ಶನವಾಗಿದೆ. ಲಕ್ಷಾಂತರ ಅಯ್ಯಪ್ಪ ಮಾಲಾಧಾರಿಗಳು ಜ್ಯೋತಿಯನ್ನು ಕಂಡು ಪುಳಕಿತರಾಗಿದ್ದಾರೆ. ಮಕರ ಸಂಕ್ರಮಣದ ಶುಭದಿನದಂತು ವೃತಧಾರಿಗಳು ಕಣ್ಣಾರೆ ಜ್ಯೋತಿಯನ್ನು ಕಂಡಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷ ಮಕರ ಜ್ಯೋತಿಯ ದರ್ಶನವಾಗಿದೆ. ಅಯ್ಯಪ್ಪ ಸ್ವಾಮಿಗೆ ಮಹಾ ಮಂಗಳಾರತಿಯಾದ ಬಳಿಕ ಮಕರ ಜ್ಯೋತಿ ಕಂಡಿದೆ. ಪೊನ್ನಂಬಲಮೇಡು ಗಿರಿಯಲ್ಲಿ ಜ್ಯೋತಿ ಕಂಡಿದೆ. 3 ಬಾರಿ ಬೆಳಗಿ ಅದೃಶ್ಯವಾಗಿದೆ.

ವ್ರತಾಚರಣೆ ಕೊನೆಯ ದಿನವಾದ ಮಕರ ಸಂಕ್ರಮಣದಂದು ಮಕರ ಜ್ಯೋತಿಯ ದರ್ಶನವಾಗಿದೆ. ಶಬರಿಮಲೆಯ ವಿರುದ್ಧ ದಿಕ್ಕಿನಲ್ಲಿರುವ ಗಿರಿಯಲ್ಲಿ ಜ್ಯೋತಿ ಬೆಳಗಿದೆ.

Related Articles

Back to top button
error: Content is protected !!