ರಾಜಕೀಯ
ಮೊಳಹಳ್ಳಿ ದಿನೇಶ್ ಹೆಗ್ಡೆ ಕುಂದಾಪುರ ರೋಜರಿ ಕ್ರೈಸ್ತರ ಬೇಟಿ

Views: 0
ಕುಂದಾಪುರ : ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಅವರು ಕುಂದಾಪುರದ ರೋಜರಿ ಚಚ್೯ ಕ್ರೈಸ್ತ ಭಾಂದವರನ್ನು ಬೇಟಿ ನೀಡಿ, ಇದೇ ಮೇ 10 ರಂದು ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ನನ್ನನ್ನು ಬಹುಮತದಿಂದ ಆರಿಸಿ ಕಳುಹಿಸಿ ಕೊಡಬೇಕೆಂದು ವಿನಂತಿಸಿದರು.
ನಮ್ಮದು ಜಾತ್ಯಾತೀತ ಪಕ್ಷ ಯಾರನ್ನೂ ಬೇದ ಭಾವದಿಂದ ನೋಡಿಕೊಳ್ಳುವುದಿಲ್ಲ ಸುಭದ್ರ ಸರಕಾರ ರಚನೆಗೆ ನಿಮ್ಮೆಲ್ಲರ ಆಶೀವಾ೯ದ ನಮಗೆ ನೀಡಿ ಎಂದರು.
ಈ ಸಂದರ್ಭದಲ್ಲಿ ಮಹೇಶ್ ಹೆಗ್ಡೆ, ಸ್ಥಳೀಯ ಕಾಂಗ್ರೆಸ್ ನಾಯಕರು, ವಿನೋದ್ ಕ್ರಾಸ್ಟೊ, ಶಾಲೆಟ್ ರೆಬೆಲ್ಲೊ, ಆಶಾ ಕರ್ವಾಲ್ಲೊ, ಜೇಕಬ್ ಡಿಸೋಜಾ, ಸುವರ್ಣ ಆಲ್ಮೇಡಾ, ಸ್ಟೀವನ್ ಡಿಕೋಸ್ಟಾ, ಬರ್ನಾಡ್ ಡಿಕೋಸ್ಟಾ, ಮುಂತಾದವರು ಉಪಸ್ಥಿತರಿದ್ದರು.






