ಧಾರ್ಮಿಕ

ಮೇ 5 : ಶ್ರೀ ಶನೇಶ್ವರ, ಶಿರಡಿ ಸಾಯಿಬಾಬಾ ವಧ೯ಂತಿ

Views: 0

ಕೋಟೇಶ್ವರ : ಇಲ್ಲಿನ ಕೋಟೇಶ್ವರ -ತುಂಬ್ರಿ ಶ್ರೀ ಶನೇಶ್ವರ ದೇವಳದ 17 ನೇ ವಧ೯ಂತಿ ಮತ್ತು ಶ್ರೀ ಶಿರಡಿ ಸಾಯಿಬಾಬಾ ಮಂದಿರದ 14 ನೇ ವಧ೯ಂತಿ ಮೇ 5 ರಂದು ನಡೆಯಲಿದೆ.

ಆ ಪ್ರಯುಕ್ತ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದಿಂದ ಉತ್ಸವ ಮೂರ್ತಿ ಹಾಗೂ ಕಡಗೋಪುರವನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಗುವುದು. ಮೇ 6 ಕ್ಕೆ ಧಾಮಿ೯ಕ ಸಭಾ ಕಾಯ೯ಕ್ರಮದ ಅಂಗವಾಗಿ ಉದ್ಯಮಿ ಸೂರತ್ ಗೋಪಾಲ ಪೂಜಾರಿ ಅವರಿಗೆ ಹುಟ್ಟೂರು ಸನ್ಮಾನ ನಡೆಯಲಿದೆ. ಸಂಜೆ 6 ಕ್ಕೆ ‘ಪ್ರತಿಭಾನ್ವೇಷಣೆ’ ರಾತ್ರಿ 8 ಕ್ಕೆ ‘ಹೆಂಗ್ಸ್ರ ಪಂಚೈತಿ’ ಎಂಬ ನಾಟಕ ಹಾಗೂ ವಿವಿಧ ಕಾಯ೯ಕ್ರಮಗಳು ನಡೆಯಲಿದೆ ಎಂದು ದೇವಳದ ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.

Related Articles

Back to top button
error: Content is protected !!