ಜನಮನ
ಮೇ. 20 : ಕೋಟೇಶ್ವರದಲ್ಲಿ ‘ ಹೆಂಗ್ಸ್ರ್ ಪಂಚೇತಿ’

Views: 0
ವಕ್ವಾಡಿ : ಕಾಕ೯ಳ ಬೈಲೂರು ಹೊಸಬೆಳಕು ಅನಾಥಾಶ್ರಮ ಕಟ್ಟಡ ನಿರ್ಮಾಣ ಸಹಾಯಾಥ೯ವಾಗಿ ಮೇ. 20 ರಂದು ಸಂಜೆ 6 ಕ್ಕೆ ಕೋಟೇಶ್ವರ ಕೋಟಿಲಿಂಗೇಶ್ವರ ಹಿಂಭಾಗದಲ್ಲಿ ಹಳ್ಳಾಡಿ ಕಲಾ ಚಿಗುರು ತಂಡ ಇವರಿಂದ ‘ಹೆಂಗ್ಸ್ರ್ ಪಂಚೇತಿ’ ಕಾಯ೯ಕ್ರಮ ನಡೆಯಲಿದೆ.
ಇದೇ ವೇದಿಕೆಯಲ್ಲಿ ಸ್ಟೇಪ್ ಮತ್ತು ಸ್ಟೈಲ್ ಡ್ಯಾನ್ಸ್ ಸಾಸ್ತಾನ, ಗಣೇಶ ಆಚಾರ್ ಹಳವಳ್ಳಿ ಇವರಿಂದ ಜಾದೂ ಪ್ರದಶ೯ನ ನಡೆಯಲಿದೆ.
ಇದ ವೇದಿಕೆಯಲ್ಲಿ ಕಾಂತಾರ ಖ್ಯಾತಿಯ ವಿನಯ, ಗೆಜ್ಜೆಗಿರಿ ನಟರಾಜ್ ಆಚಾಯ೯ ,ಜೀ ಕನ್ನಡ ಖ್ಯಾತಿಯ ದಿನಾ ಹೆಗ್ಡೆ, ಡ್ರಾಮಾ ಜ್ಯೂನಿಯರ್ ಖ್ಯಾತಿಯ ಸ್ವಾತಿ ಭಟ್, ರಘು ಪಾಂಡೇಶ್ವರ, ಬಾಲ ನಟರಾದ ರಂಜನ್, ಸಂಪತ್ ಗಣೇಶ್ ಇರಲಿದ್ದಾರೆ.






