ಇತರೆ

ಭೀಕರ ರಸ್ತೆ ಅಪಘಾತ : 7 ಯಾತ್ರಾರ್ಥಿಗಳ ದುರ್ಮರಣ

Views: 35

ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ಯಾತ್ರಾರ್ಥಿಗಳು ಸೇರಿ ಏಳು ಜನರು ಸಾವನ್ನಪ್ಪಿದ್ದರು.

ಘಟನೆ ನೇಪಾಳದ ಬರಾ ಜಿಲ್ಲೆಯಲ್ಲಿ ಸಂಭವಿಸಿದೆ.

ಜಿತಪುರ್ ಸಿಮಾ ಎಂಬಲ್ಲಿ ದೇವಸ್ಥಾನದ ಬಳಿ ರಸ್ತೆ ಅಪಘಾತದಲ್ಲಿ ಏಳು ಜನರು ಸಾವನಪ್ಪಿದ್ದು, 19 ಜನರು ಗಂಭೀರ ಗಾಯಗೊಂಡಿದ್ದಾರೆ..

ಬಸ್ ಯಾತ್ರಾರ್ಥಿಗಳು ಕಠ್ಮಾಂಡುವಿನ ಕನಕಪುರಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಗಾಯಾಳುಗಳು ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದಾರೆ.

Related Articles

Back to top button
error: Content is protected !!