ಆರೋಗ್ಯ

ಬೇಸಿಗೆಯಲ್ಲಿ ಗಂಟಲು ಅಲರ್ಜಿ, ಕಾರಣಗಳು, ಉಪಶಮನ ಮಾರ್ಗಗಳು 

Views: 109

ಕನ್ನಡ ಕರಾವಳಿ ಸುದ್ದಿ: ಬೇಸಿಗೆಯಲ್ಲಿ ದೊಡ್ಡವರು, ಮಕ್ಕಳು ಎಲ್ಲರಿಗೂ ಅನಾರೋಗ್ಯ ಕಾಡುತ್ತದೆ. ಬದಲಾದ ವಾತಾವರಣಕ್ಕೆ ಅಡ್ವಸ್ಟ್ ಆಗುವ ಮುನ್ನ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಈ ಸಮಸ್ಯೆ ಯಾಕೆ? ಕಾರಣ ಏನು?

ಹ್ಯುಮಿಡಿಟಿಯಲ್ಲಿ ಬದಲಾವಣೆ ಗಾಳಿಯಲ್ಲಿ ಇರುವ ಮಾಯಿಶ್ಚರ್ ಕಡಿಮೆಯಾಗುತ್ತದೆ. ಇದರಿಂದಾಗಿ ಡೈಗಾಳಿ ಬರುತ್ತದೆ. ಇದು ನಮ್ಮ ಗಂಟಲನ್ನು ಕಿರಿಕಿರಿಯಾಗುವಂತೆ ಮಾಡುತ್ತದೆ.

ತಣ್ಣಗಿನ ವಾತಾವರಣದಿಂದ ಬಿಸಿಲಿನ ವಾತಾವರಣಕ್ಕೆ ಶಿಫ್ಟ್ ಆಗುವಾಗ ಇಮ್ಯುನಿಟಿಯಲ್ಲಿ ಬದಲಾವಣೆ ಆಗುತ್ತದೆ. ಬ್ಯಾಕ್ಟಿರಿಯಾ ವಿರುದ್ಧ ಹೋರಾಡುವಾಗ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಆಗುತ್ತದೆ.

ವಾತಾವರಣಕ್ಕೆ ತಕ್ಕಷ್ಟು ನೀರನ್ನು ಕುಡಿಯಬೇಕು. ಬೇಸಿಗೆಯಲ್ಲಿ ಹೆಚ್ಚು ನೀರಿನ ಪದಾರ್ಥಕ್ಕೆ ಮಣೆ ಹಾಕಿ, ನೀರು ಕಡಿಮೆಯಾದರೂ ಡ್ರೈಥೋಟ್ ಆಗುತ್ತದೆ.

ಅಲರ್ಜಿ ಹಾಗೂ ಪೊಲ್ಯೂಷನ್ ಸಮ್ಮರ್ ಪೋಲನ್ ಲೆವೆಲ್ ಹೆಚ್ಚಾಗಿರುತ್ತದೆ. ರಸ್ತೆಯಲ್ಲಿ ಓಡಾಡಿದರೂ ಧೂಳು ಹಾಗೂ ವಾಯುಮಾಲೀನ್ಯದಿಂದ ಗಂಟಲಿನ ಆರೋಗ್ಯ ಹಾಳಾಗುತ್ತದೆ.

ಇನ್ನು ಅತಿಯಾದ ಕೋಲ್ಡ್ ಪದಾರ್ಥ, ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟು ತಿನ್ನುವುದರಿಂದ ಗಂಟಲು ನೋವು ಆರಂಭವಾಗುತ್ತದೆ.

ಯಾವಾಗಲೂ ನೀರನ್ನು ಕುಡಿಯಿರಿ, ಗಂಟಲು ಸದಾ ಮಾಯಿಸ್ಟ್ ಆಗಿರಲಿ. ಅತಿಯಾದ ಫ್ಯಾನ್ ಅಥವಾ ಎಸಿಯಿಂದ ದೂರ ಇರಿ. ಮನೆಯಿಂದ ಹೊರಹೋಗುವಾಗ ಮಾಸ್ಕ್ ಹಾಕಿಕೊಳ್ಳಿ ಅತಿಯಾಗಿ ತಣ್ಣಗಿರುವ ಕೋಲ್ಡ್ ಡ್ರಿಂಕ್ಸ್ ಐಸ್ ಕ್ರೀಂ ಹಾಗೂ ಫ್ರಿಡ್ಜ್ ಊಟ ತಿಂಡಿಯಿಂದ ದೂರ ಇರಿ

Related Articles

Back to top button
error: Content is protected !!