ರಾಜಕೀಯ
ಬಿಜೆಪಿ ಅಭ್ಯಥಿ೯ ಕಿರಣ್ ಕುಮಾರ್ ಕೊಡ್ಗಿ ನಾಮಪತ್ರ

Views: 0
ಕುಂದಾಪುರ ವಿಧಾನ ಸಭಾ ಕ್ಷೇತ್ರದ ಅಭ್ಯಥಿ೯ ಕಿರಣ್ ಕುಮಾರ್ ಕೊಡ್ಗಿ ಅವರು ಹಾಲಾಡಿ ಶ್ರೀನಿವಾಸ ಶೆಟ್ಟಿ ಜೊತೆಯಲ್ಲಿ ಇಂದು ಕುಂದಾಪುರ ಚುನಾವಣಾ ಅಧಿಕಾರಿ ರಶ್ಮಿ ಅವರಿಗೆ 2 ನೇ ಭಾರಿ ನಾಮಪತ್ರ ಸಲ್ಲಿಸಿದರು.
ಕುಂದಾಪುರ ಮಾಜಿ ಪುರಸಭಾ ಅಧ್ಯಕ್ಷ ಮೋಹನ ದಾಸ್ ಶೆಣೈ, ಸದಾನಂದ ಬಳ್ಕೂರು, ಸಂಪತ್ ಕುಮಾರ್ ಶೆಟ್ಟಿ, ಶ್ಯಾಮಲ ಕುಂದರ್ ಇನ್ನಿತರರು ಉಪಸ್ಥಿತರಿದ್ದರು.






