ಜನಮನ

ಬಾರಕೂರು ರೈಲ್ವೆ ಹೋರಾಟ ಸಮಿತಿಯಿಂದ ಮತ್ಯಗಂಧ ರೈಲಿಗೆ ಸ್ವಾಗತ

Views: 0

 

ಬಾರಕೂರು ಸುತ್ತ ಮುತ್ತಲಿನ ಬಹುಜನರ ಬೇಡಿಕೆಯಾದ 2ವರ್ಷಗಳಿಂದ ಸ್ಥಗಿತ ಗೊಂಡಿದ್ದ ಮುಂಬಯಿ-ಮಂಗಳೂರು ಮತ್ಯಗಂಧ ಎಕ್ಸ್ ಪ್ರೆಸ್ ರೈಲು ಇಂದು ಬಾರ್ಕೂರು ರಲ್ವೇ ನಿಲ್ದಾಣದಲ್ಲಿ ನಿಲುಗಡೆ ಗೊಂಡಿದ್ದು ಆ ಪ್ರಯುಕ್ತ ಈ ಸಂಭ್ರಮ ವನ್ನು ಹಂಚಿ ಕೊಳ್ಳುವ ಸಲುವಾಗಿ ಬಾರಕೂರು ರೈಲ್ವೇ ಹೋರಾಟ ಸಮಿತಿ ಹಾಗು ಸುತ್ತಮುತ್ತಲಿನ ವಿವಿಧ ಸಂಘ ಸಂಸ್ಥೆಗಳಿಂದ ಮತ್ಸ್ಯಗಂಧ ರೈಲನ್ನು ಸ್ವಾಗತಿಸ ಲಾಯಿತು

ಈ ಸಂದರ್ಭದಲ್ಲಿ ಬಾರ್ಕೂರು ರಲ್ವೇ ಹೋರಾಟ ಸಮಿತಿಯ ಪ್ರಮುಖ ರಾದ ಶ್ರೀಪ್ರಥ್ವಿ ರಾಜ್ ಶೆಟ್ಟಿ ಬಿಲ್ಲಾಡಿ
ಶೆಟ್ಟಿಗಾರ್ ಇಂಡಸ್ಟ್ರಿಸ್ ಸಮೂಹ ಸಂಸ್ಥೆಯ ಮಾಲೀಕರಾದ ಶ್ರೀ ಶ್ರೀನಿವಾಸ್ ಶೆಟ್ಟಿಗಾರ್ ರಂಗನಕೆರೆ ಬಾರ್ಕೂರು, ಹನೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಚಂದ್ರ ಶೇಖರ್ ಶೆಟ್ಟಿ,ಮಾಜಿ ಅಧ್ಯಕ್ಷರಾದ ಶ್ರೀ ರಮಾನಂದ್ ಶೆಟ್ಟಿ, ಯಾಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರಕಾಶ್ ಶೆಟ್ಟಿ,ಕಾಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪಾಂಡು ರಂಗ ಶೆಟ್ಟಿ,ಶ್ರೀ ವಿಜಯ್ ಶೆಟ್ಟಿ ಅವರ್ಸೆ, ಬಾರ್ಕೂರು ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀ ಸುಬ್ರಮಣ್ಯ ಪೂಜಾರಿ, ಸಂಕಮ್ಮ ತಾಯಿ ಕ್ರೆಡಿಟ್ ಸೊಸೈಟಿಯ ಸಿ. ಇ. ಓ ಶ್ರೀ ಸುಂದರ್ ಶೆಟ್ಟಿ, ಶ್ರೀ ನೇಮಿರಾಜ್ ಶೆಟ್ಟಿ,, ಭಜರಂಗ ದಳದ ಪ್ರಮುಖರಾದ ಶ್ರೀ ವಿಖ್ಯಾತ್ ಶೆಟ್ಟಿ ಬಾರ್ಕೂರು ಬೆಣ್ಣೆಕುದ್ರು ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷರಾದ ಶ್ರೀಸತೀಶ್ ಎಸ್. ಅಮೀನ್, ಶ್ರೀ ಬಿ. ಸುಧಾಕರ್ ರಾವ್ ಬಾರ್ಕೂರು,ಅಶೋಕ್ ಸಿ. ಪೂಜಾರಿ,ಶ್ರೀ ಸದಾಶಿವ ಪೂಜಾರಿ ಮೂಡುಹಿತ್ಲು, ಶ್ರೀ ಸಂದೀಪ್ ಅಮೀನ್ ಕೂರಾಡಿ, ಶ್ರೀ ಪ್ರವೀಣ್ ಗಡಿಯಾರ್, ಬಾರ್ಕೂರು, ಹೇರಾಡಿ ರಿಕ್ಷಾ ಹಾಗೂ ಟ್ಯಾಕ್ಷಿ ಯೂನಿಯನ್ ಚಾಲಕರು ಹಾಗೂ ಮಾಲಕರು, ಮಾಧ್ಯಮ ವರದಿ ಗಾರರಾದ ಶ್ರೀ ಶಿವರಾಮ್ ಆಚಾರ್ ಬಂಡೀಮಠ,ಹಾಗೂ ಬಾರ್ಕೂರು ರೈಲ್ವೆ ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು

Related Articles

Back to top button
error: Content is protected !!