ಇತರೆ
ಬಸ್ರೂರು :ಸಾರಿಗೆ ಉದ್ಯಮಿ ಎಂ.ಗೋವಿಂದ ಪೂಜಾರಿ ನಿಧನ

Views: 93
ಕುಂದಾಪುರ : ದೀಪಕ್ ಟ್ರಾನ್ಸ್ ಪೋರ್ಟ್ ಎಂಬ ಹೆಸರಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಾರಿಗೆ ಉದ್ಯಮ ನಡೆಸುತ್ತಾ ಜನಪ್ರಿಯರಾಗಿದ್ದ ಬಸ್ರೂರು ಮೇರ್ಡಿಯ ಎಂ. ಗೋವಿಂದ ಪೂಜಾರಿ (84) ಮೇ 4 ರಂದು ಶನಿವಾರ ನಿಧನರಾದರು.
ಪ್ರಾಮಾಣಿಕ ವ್ಯವಹಾರ ಮತ್ತು ತೀವ್ರ ಸಾಮಾಜಿಕ ಕಳಕಳಿಗಳಿಂದ ಜನಾನುರಾಗಿಗಳಾಗಿದ್ದ ಅವರು ದೊಡ್ಡ ಕುಟುಂಬ ಮತ್ತು ಅಪಾರ ಬಂಧು ಅಭಿಮಾನಿಗಳನ್ನು ಅಗಲಿದ್ದಾರೆ.






