ಇತರೆ
ಬಂಟ್ವಾಳದಲ್ಲಿ ಬಿಜೆಪಿ ಹಾಗೂ ಬಜರಂಗದಳ ಕಾರ್ಯಕತ೯ರ ಮೇಲೆ ಹಲ್ಲೆ

Views: 0
ಬಜರಂಗದಳ ಮತ್ತು ಬಿಜೆಪಿ ಕಾರ್ಯಕತ೯ರ ಮೇಲೆ ದುಷ್ಕಮಿ೯ಗಳಿಂದ ತಲವಾರಿನಿಂದ ಹಲ್ಲೆ ನಡೆಸಿದ ಘಟನೆ ಬಂಟ್ವಾಳದ ಮಾಣೆ ಎಂಬಲ್ಲಿ ನಡೆದಿದೆ. ಚುನಾವಣಾ ಪಲಿತಾಂಶ ಸಂದಭ೯ ನಡೆದಿದ್ದ ಗಲಾಟೆಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಬಜರಂಗದಳ ಸಂಚಾಲಕ ಮಹೇಂದ್ರ, ಬಿಜೆಪಿ ಕಾಯ೯ಕತ೯ ಪ್ರಶಾಂತ ನಾಯಕ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






