ಜನಮನ
ಎ.14 : ಡಾ. ಬಿ. ಆರ್ ಅಂಬೇಡ್ಕರ್ ರವರ130 ನೇ ಜನ್ಮದಿನಾಚರಣೆ : ವಿವಿಧ ಕಾಯ೯ಕ್ರಮ

Views: 0
ಕುಂದಾಪುರ : ತಾಲೂಕು ಆದಿ ದ್ರಾವಿಡ ಸೇವಾ ಸಂಘ (ರಿ) ಕುಂದಾಪುರ ಇವರ ಆಶ್ರಯದಲ್ಲಿ 130 ನೇ ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ ಎ. 14 ರಂದು ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.
ಕುಂದಾಪುರ ಭಂಡಾರ್ ಕಾರ್ಸ ಕಾಲೇಜು ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ, ಹಾಗೂ ಸಂಘದ 6 ನೇ ವಷ೯ದ ಅಂಗವಾಗಿ ಆದಿದ್ರಾವಿಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ವಿ. ಗಣೇಶ್ ತಿಳಿಸಿದ್ದಾರೆ.






