ಶಿಕ್ಷಣ

ಪ್ರತಿಭಾ ಕಾರಂಜಿಯಲ್ಲಿ ಮಹೋನ್ನತ ಸಾಧನೆಗೈದು ತಾಲೂಕು ಮಟ್ಟಕ್ಕೆ ಆಯ್ಕೆಯಾದ ಜನತಾ ಕಿರಿಮಂಜೇಶ್ವರದ 32 ವಿದ್ಯಾರ್ಥಿಗಳು 

Views: 17

ಕನ್ನಡ ಕರಾವಳಿ ಸುದ್ದಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ಇವರ ಆಶ್ರಯದಲ್ಲಿ ಕಿರಿಮಂಜೇಶ್ವ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಕೋಡು ಇಲ್ಲಿ ದಿನಾಂಕ 12/11/2025 ರಂದು ನಡೆಯಿತು.

ವಿವಿಧ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರದ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದು ಕೊಂಡಿರುತ್ತಾರೆ.

 ಕಿರಿಯರ ವಿಭಾಗ : ( 1-4 )

 ಚಿತ್ರಕಲೆ – ರಶ್ಮಿತಾ ಪ್ರಥಮ 

 ಧಾರ್ಮಿಕ ಪಠಣ – ಅರೇಬಿಕ್ – ನೂಯೀಮ್ ಪ್ರಥಮ 

 ಆಶುಭಾಷಣ – ಸನ್ವಿಕಾ ದ್ವಿತೀಯ  

 ಹಿರಿಯರ ವಿಭಾಗ : ( 5 – 7 )

 ಭಕ್ತಿ ಗೀತೆ – ರಾಘವಿ ದ್ವಿತೀಯ

 ದೇಶಭಕ್ತಿ ಗೀತೆ – ಖುಷಿ ಪ್ರಥಮ 

 ಪ್ರಬಂಧ ರಚನೆ- ಸಾರಿಕಾ ಡಿ ಪ್ರಥಮ 

  ಆಶುಭಾಷಣ – ನಮ್ಯ ದ್ವಿತೀಯ

 ಧಾರ್ಮಿಕ ಪಠಣ ಅರೇಬಿಕ್ – ಎಂ ಮಹಾರೂಫ್ ದ್ವಿತೀಯ 

 ಕವನ ಪದ್ಯ ವಾಚನ – ಉತ್ಸವಿ ದ್ವಿತೀಯ  

 ಮಿಮಿಕ್ರಿ – ಅದ್ವಿಕ್ ಪ್ರಥಮ 

 ಧಾರ್ಮಿಕ ಪಠಣ ಸಂಸ್ಕೃತ – ರಾಘವಿ ಪ್ರಥಮ

 ಇಂಗ್ಲೀಷ್ ಕಂಟಪಾಟ – ನಿರೂಪಾ ದ್ವಿತೀಯ 

 ಪ್ರೌಢ ವಿಭಾಗ : ( 8 – 10 )

 ಹಿಂದಿ ಭಾಷಣ- ಮಿನಲ್ ಪ್ರಥಮ 

 ಪ್ರಬಂಧ ರಚನೆ – ದೃತಿ ದ್ವಿತೀಯ 

 ರಸಪ್ರಶ್ನೆ – ರಿಯಾ ಮತ್ತು ನೇಹಾ ಪ್ರಥಮ

 ರಂಗೋಲಿ – ಭೂಮಿಕಾ ಪ್ರಥಮ 

 ಚಿತ್ರಕಲೆ – ಸುಜಯ್ ಪ್ರಥಮ 

 ಧಾರ್ಮಿಕ ಪಠಣ – ಪ್ರತಿಕ್ಷ ಪ್ರಥಮ 

 ಭಾವಗೀತೆ- ಅನ್ವೇಷಣ್ ದ್ವಿತೀಯ  

 ಚರ್ಚಾ ಸ್ಪರ್ಧೆ – ಪೂಜಾ ಪ್ರಥಮ  

 ಇಂಗ್ಲೀಷ್ ಭಾಷಣ – ಪೂಜಾ ಪ್ರಥಮ  

 ಆಶುಭಾಷಣ – ಸಾನಿಕ ಪ್ರಥಮ 

 ಧಾರ್ಮಿಕ ಪಠಣ ಅರೇಬಿಕ್ – ಮಸೀಹಾ ಪ್ರಥಮ

 ಕವನ ವಾಚನ – ಮಾನ್ಯ ಪ್ರಥಮ

 ಕನ್ನಡ ಭಾಷಣ- ಸಂಜನಾ ಶೆಟ್ಟಿ ಪ್ರಥಮ 

 ಭರತನಾಟ್ಯ – ನಂದಿನಿ ಪ್ರಥಮ

 ಗಝಲ್ – ಮೊಹಮದ್ ಅಮೀನ್ ಪ್ರಥಮ 

 ಕವ್ವಾಲಿ – ಆದಿಲ್ ಮತ್ತು ತಂಡ ಪ್ರಥಮ 

 ಜನಪದ ನೃತ್ಯ – ನವ್ಯ ಮತ್ತು ತಂಡ ಪ್ರಥಮ

 ಜನಪದ ಗೀತೆ – ರಿನೋಲಾ ತೃತೀಯ  

 ವಿದ್ಯಾರ್ಥಿಗಳ ಈ ಮಹೋನ್ನತ ಸಾಧನೆಗೆ ಜನತಾ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಗಣೇಶ್ ಮೊಗವೀರ ಸಂಸ್ಥೆಯ ಮುಖ್ಯ ಶಿಕ್ಷಕಿಯವರಾದ ಶ್ರೀಮತಿ ದೀಪಿಕಾ ಆಚಾರ್ಯ ಮತ್ತು ಶಿಕ್ಷಕ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Related Articles

Back to top button
error: Content is protected !!