ರಾಜಕೀಯ
ನೂತನ ಸಂಸತ್ ಭವನ ಉದ್ಘಾಟನೆಗೆ 21 ವಿಪಕ್ಷಗಳ ವಿರೋಧ

Views: 0
ಉದ್ಘಾಟನೆಗೆ ಸಜ್ಜಾಗಿರುವ ಸಂಸತ್ ಭವನವನ್ನು ರಾಷ್ಟ್ರಪತಿಗಳಿಂದ ಮಾಡಿಸುತ್ತಿಲ್ಲ ಎಂದು 21 ವಿಪಕ್ಷದವರು ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ ಹಾಕಿದ್ದಾರೆ.
ಸುಮಾರು 862 ಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿಮಾ೯ಣವಾಗಿರುವ ಸಂಸತ್ ಭವನವನ್ನು ಪ್ರಧಾನ ಮಂತ್ರಿ ಉದ್ಘಾಟನೆ ಮಾಡಲಿದ್ದಾರೆ. ಈ ವಿಚಾರವಾಗಿ ಸುಪ್ರೀಂ ಕೋಟಿ೯ಗೆ ಸಾವ೯ಜನಿಕ ಹಿತಾಸಕ್ತಿ ಅಜಿ೯ ಸಲ್ಲಿಕೆಯಾಗಿದೆ.
ಮೇ. 28 ಭಾನುವಾರ ಮಧ್ಯಾಹ್ನ 12 ಗಂಟೆಗೆ ನೂತನ ಸಂಸತ್ ಭವನ ಉದ್ಘಾಟನೆಗೆ ಮಹೂತ೯ ನಿಗಧಿಯಾಗಿದೆ.






