ಇತರೆ
ನಿವೃತ್ತ ಶಿಕ್ಷಕ ವಕ್ವಾಡಿ ರಾಜೀವ್ ಹೆಗ್ಡೆ ನಿಧನ

Views: 156
ಕುಂದಾಪುರ: ವಕ್ವಾಡಿಯ ನಿವೃತ್ತ ಶಿಕ್ಷಕ ರಾಜೀವ ಹೆಗ್ಡೆ (92) ಅವರು ಏ.25 ರಂದು ಅಂಪಾರಿನ ಸ್ವಗೃಹದಲ್ಲಿ ನಿಧನರಾದರು.
ಮೃತರು ಐವರು ಪುತ್ರರು ಪುತ್ರಿಯನ್ನು ಅಗಲಿದ್ದಾರೆ.ಅವರು ಶಿಕ್ಷಕರಾಗಿ 33 ವರ್ಷಗಳ ಕಾಲ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿದ ಅವರು ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ.ಅವರು ಅಂಪಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ಹೊಂದಿದರು.






