ರಾಜಕೀಯ

ನಿಖಿಲ್ ಕುಮಾರ ಸೋಲಿಗೆ ಗಿಪ್ಟ್ ಕೂಪನ್ ಹಂಚಿಕೆ ಕಾರಣ :ಕುಮಾರ ಸ್ವಾಮಿ ಗಂಭೀರ ಆರೋಪ

Views: 0

ನಿಖಿಲ್ ಕುಮಾರ ಸ್ವಾಮಿ ಅವರನ್ನು ರಾಮನಗರದಲ್ಲಿ ಸೋಲಿಸಲು ಕಾಂಗ್ರೆಸ್ ಗಿಫ್ಟ್ ಕೂಪನ್ ಹಂಚಿದ್ದರಿಂದ ಸೋಲಲು ಕಾರಣವಾಯಿತು ಎಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ನಿಖಿಲ್ ಕುಮಾರ ಸ್ವಾಮಿ ನ್ಯಾಯಯುತವಾಗಿ ಸೋತಿಲ್ಲ,ಕಾಂಗ್ರೆಸ್ ನಾಯಕರು ಆಮಿಷ ಒಡ್ಡಿದ್ದರಿಂದ ಸೋಲಿಗೆ ಕಾರಣವಾಯಿತು, ಗೆದ್ದ ಮೇಲೆ ರೂ. 5.000 ಸಾವಿರ ಕೊಡುತ್ತೇವೆ ಎಂದು ಹೇಳಿದ್ದು, ಚುನಾವಣೆ ನಡೆದು ಎರಡು ದಿನದ ನಂತರ ಗೊತ್ತಾಯಿತು ಕೇವಲ ರಾಮನಗರ ಮಾತ್ರವಲ್ಲ,ಕುಣೆಗಲ್,ಅರ್. ಆರ್. ನಗರ ಮುಂತಾದ ಕಡೆಗಳಲ್ಲಿ ಕಾಂಗ್ರೆಸ್ ನಾಯಕರು ಆಮಿಷ ಒಡ್ಡಿದ್ದರಿಂದ ನಮ್ಮ ಸೋಲಿಗೆ ಕಾರಣವಾಯಿತು ಎಂದರು.

Related Articles

Back to top button
error: Content is protected !!