ಇತರೆಜನಮನ

ಡಾ. ಕೆ. ಬಸವರಾಜ್ ಶೆಟ್ಟಿಗಾರ ಅವರಿಗೆ ಕನಾ೯ಟಕ ಸಾಧನಾ ರತ್ನ ಪ್ರಶಸ್ತಿಗೆ ಆಯ್ಕೆ

Views: 0

ಕುಂದಾಪುರ : ವಾಸ್ತು ತಜ್ಞ, ಪ್ರಸಂಗ ಕತ೯,ಜ್ಯೋತಿಷ್ಯತಜ್ಞ
ಡಾ.ಕೆ.ಬಸವರಾಜ್ ಶೆಟ್ಟಿಗಾರ ಅವರಿಗೆ ಕನಾ೯ಟಕ ಸಾಧನಾ ರತ್ನ ಪ್ರಶಸ್ತಿ ಗೆ ಅಯ್ಕೆಯಾಗಿರುತ್ತಾರೆ.

ಪುನರೂರಿನ ಸಭಾಂಗಣದಲ್ಲಿ 13ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಖ್ಯಾತ ಯಕ್ಷಗಾನ ಕಲಾವಿದರಾದ ಅರುವ ಕೊರಗ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಾಸ್ತು ಶಾಸ್ತ್ರದಲ್ಲಿ ಮಾಡಿರುವ ಸಾಧನೆಗಾಗಿ ದಿನಾಂಕ 03.03.2023 ರಂದು ಪ್ರಶಸ್ತಿ ಪಡೆಯಲಿದ್ದಾರೆ.
ಇವರು ಕೋಟೇಶ್ವರ ದಿ. ಪಣಿಯಮ್ಮ ಮತ್ತು ದಿ. ಶ್ರೀನಿವಾಸ ಶೆಟ್ಟಿಗಾರ ಇವರ ಪುತ್ರರಾಗಿದ್ದಾರೆ.

Related Articles

Back to top button
error: Content is protected !!