ರಾಜಕೀಯ

ಕೋಟೇಶ್ವರದಲ್ಲಿ ಬಿಜೆಪಿ ಮನೆ ಮನೆಗೆ ತೆರಳಿ ಪ್ರಚಾರ 

Views: 0

ಕುಂದಾಪುರ : ಕೋಟೇಶ್ವರದ ಪೇಟೆಯಲ್ಲಿ ಮಹಿಳೆಯರು ಸೇರಿದಂತೆ ಬಿಜೆಪಿ ಕಾಯ೯ಕತ೯ರು ಇಂದು ಪೇಟೆಯ ಎಲ್ಲಾ ಅಂಗಡಿ, ಹಾಗೂ ಮನೆ ಮನೆಗೆ ತೆರಳಿ, ರಾಜ್ಯ ಮತ್ತು ರಾಷ್ಟ್ರದ ಹಿತಾಸಕ್ತಿಗೆ ಅನುಗುಣವಾಗಿ ಮತದಾನ ಮಾಡಿ, ಬಿಜೆಪಿ ಅಭ್ಯಥಿ೯ ಕಿರಣ ಕುಮಾರ ಕೊಡ್ಗಿ ಅವರನ್ನು ಬಹುಮತದಿಂದ ಆರಿಸಿ ಎಂದು ಮತಯಾಚಿಸಿದರು.

Related Articles

Back to top button
error: Content is protected !!