ರಾಜಕೀಯ
ಕನಾ೯ಟಕ ಸಿಎಂ ಪ್ರಮಾಣ ವಚನಕ್ಕೆ ಆವ್ಹಾನ ನೀಡದಕ್ಕೆ ಕೇರಳ ಸಿಪಿಐ(ಎಂ) ಅಸಮಧಾನ

Views: 0
ಕನಾ೯ಟಕದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರಮಾಣ ವಚನ ಸ್ವೀಕಾರ ಕಾಯ೯ಕ್ರಮಕ್ಕೆ ನಮಗೆ ಯಾವುದೇ ಆಹ್ವಾನ ನೀಡಿದ್ದಕ್ಕೆ ಕೇರಳದ ಆಡಳಿತರೂಢ ಸಿಪಿಐ(ಎಂ) ಅಸಮಾಧಾನ ವ್ಯಕ್ತಪಡಿಸಿದೆ.
ಸಿಪಿಎಂ ಹಿರಿಯ ನಾಯಕ ಮತ್ತು ಎಡ ಪ್ರಜಾಸತ್ತಾತ್ಮಕ ರಂಗದ ಸಂಚಾಲಕ ಇ.ಸಿ . ಜಯರಾಜನ್ ಮಾತನಾಡಿ, ಮುಂದಿನ ರಾಷ್ಟ್ರೀಯ ರಾಜಕಾರಣದ ವಿಚಾರವಾಗಿ ಕಾಂಗ್ರೆಸ್ ಸರಿಯಾಗಿ ಮಾಗ೯ಗಳನ್ನು ತೆಗೆದುಕೊಳ್ಳಲಿ ಎಂದರು






