ಇತರೆ
ಆಧಾರ್ -ಪಾನ್ ಲಿಂಕ್ ಮಾಡದಿದ್ದರೆ ದಂಡ

Views: 0
ಕುಂದಾಪುರ : ಆಧಾರ್ -ಪಾನ್ ಕಾಡ್೯ ಜೋಡಣೆಗೆ ಮೊದಲೇ ಸಮಯ ನೀಡಲಾಗಿದ್ದು, ಗಡುವು ಮುಗಿದ ಮೇಲೆ ದಂಡ ಹಾಕಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿಮ೯ಲಾ ಸೀತರಾಮ್ ಕುಮಾರ್ ತಮ್ಮ ಸಕಾ೯ರದ ನಡೆಯನ್ನು ಸಮಥಿ೯ಸಿ ಕೊಂಡಿದ್ದಾರೆ.
ಅವಕಾಶ ಇದ್ದಾಗ ಆಧಾರ್- ಪಾನ್ ಜೋಡಣೆ ಮಾಡಬೇಕಾಗಿತ್ತು . ಗಡುವು ನೀಡಿದ್ದರಿಂದ ದಂಡ ಹಾಕಲಾಗಿದೆ ಎಂದರು.






