ಶಾಸಕರಿಗಾಯ್ತು, ಈಗ ಎರಡನೇ ಪಟ್ಟಿಯಲ್ಲಿ ಕಾರ್ಯಕರ್ತರಿಗೆ ನಿಗಮ-ಮಂಡಳಿ ಸ್ಥಾನ: ಇಲ್ಲಿದೆ ಸಂಭಾವ್ಯ ಪಟ್ಟಿ

Views: 75
ಬೆಂಗಳೂರು, ಆಡಳಿತರೂಢ ಕಾಂಗ್ರೆಸ್ ಲೋಕಸಭಾ ಚುನಾವಣೆಗಳು ತಯಾರಿ ನಡೆಸುತ್ತಿದ್ದು, ಶಾಸಕರ ಜೊತೆ ಜೊತೆಗೆ ಕಾರ್ಯಕರ್ತರಿಗೆ ನಿಗಮ ಮಂಡಳಿ ಸ್ಥಾನ ನೀಡುವ ಕುರಿತು ಸಾಕಷ್ಟು ಚರ್ಚೆ ಮಾಡಿ ಪಟ್ಟಿ ತಯಾರಿಸಿದೆ.
ಈಗಾಗಲೇ 34 ಶಾಸಕರಿಗೆ ನಿಗಮ ಮಂಡಳಿ ಸ್ಥಾನವನ್ನು ನೀಡಿರುವ ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ಕಾರ್ಯಕರ್ತರು, ನಾಯಕರಿಗೆ ಆದ್ಯತೆ ಕೊಡಲು ಮುಂದಾಗಿದೆ. ಇತ್ತ ಕಾಂಗ್ರೆಸ್ ಹೈಕಮಾಂಡ್ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ಟಾರ್ಗೆಟ್ ನೀಡಿದ್ದು, ಶಾಸಕರನ್ನು ಹಾಗೂ ಕಾರ್ಯಕರ್ತರ ಅಸಮಾಧಾನವನ್ನ ಶಮನಗೊಳಿಸಲು ನಿಗಮ ಮಂಡಳಿ ಭಾಗ್ಯ ನೀಡಲು ಮುಂದಾಗಿದೆ.
34 ಶಾಸಕರಿಗೆ ಮೊದಲ ಪಟ್ಟಿಯಲ್ಲಿ ನಿಗಮ ಮಂಡಳಿ ಭಾಗ್ಯವನ್ನು ನೀಡಿರುವ ಕಾಂಗ್ರೆಸ್, ಎರಡನೇ ಪಟ್ಟಿಯಲ್ಲಿ 34 ಜನ ಕಾರ್ಯಕರ್ತರಿಗೆ ಅವಕಾಶವನ್ನ ಕಲ್ಪಸಿಕೊಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಭೆ ನಡೆಸಿದ್ದು ಇದೀಗ ಅಂತಿಮ ಪಟ್ಟಿ ತಯಾರಾಗಿದೆ.
ಕಾರ್ಯಕರ್ತರ ನಿಗಮ ಮಂಡಳಿ ಸಂಭಾವ್ಯ ಪಟ್ಟಿ ಇಲ್ಲಿದೆ
1. ಕಾಂತ ನಾಯ್ಕ – ವಿಜಯಪುರ
2. ಮುಂಡರಗಿ ನಾಗರಾಜ್ – ಬಳ್ಳಾರಿ
3. ವಿನೋದ್ ಎಸ್. ಅಸೂಟಿ – ಧಾರವಾಡ
4. ಬಿ.ಎಚ್.ಹರೀಶ್ – ಚಿಕ್ಕಮಗಳೂರು
5. ಡಾ. ಅಂಶುಮಂತ್ – ಚಿಕ್ಕಮಗಳೂರು
6. ಜೆ.ಎಸ್.ಆಂಜನೇಯಲು – ಬಳ್ಳಾರಿ
7. ಡಾ.ಬಿ.ಯೋಗೇಶ ಬಾಬು – ಚಿತ್ರದುರ್ಗ
8. ಡಾ.ಎಚ್.ಕೃಷ್ಣ – ಮಂಡ್ಯ
9. ಮರಿಗೌಡ –
10. ದೇವಿಂದ್ರಪ್ಪ ಮಟ್ಟೂರ್ – ಬಳ್ಳಾರಿ
11. ರಾಜಶೇಖರ್ ರಾಮಸ್ವಾಮಿ –
12. ಕೆ. ಮರಿಗೌಡ – ಮೈಸೂರು
13. ಎಸ್. ಮನೋಹರ್ – ಬೆಂಗಳೂರು
14. ಅಯೂಬ್ ಖಾನ್ – ಕಲಬುರಗಿ
15. ಮಮತಾ ಗಟ್ಟಿ – ದಕ್ಷಿಣ ಕನ್ನಡ
16. ಶ್ರೀಮತಿ ಪಲ್ಲವಿ ಜಿ. – ಶಿವಮೊಗ್ಗ
17. ಶ್ರೀ ಎಸ್.ಇ.ಸುಧೀಂದ್ರ – ಬೆಂಗಳೂರು
18. ಡಾ. ನಾಗಲಕ್ಷ್ಮಿ ಚೌಧರಿ – ಬೆಂಗಳೂರು
19. ಎಚ್.ಎಸ್.ಸುಂದರೇಶ್ – ಶಿವಮೊಗ್ಗ
20. ಎಂ.ಮಂಜುನಾಥ್ ಗೌಡ – ಶಿವಮೊಗ್ಗ
21. ಜಯಣ್ಣ – ಮಂಡ್ಯ
22. ಶ್ರೀ ಎಸ್.ಆರ್.ಪಾಟೀಲ ಬ್ಯಾಡಗಿ – ಹಾವೇರಿ
23. ಶ್ರೀ ಆರ್.ಸಂಪತ್ ರಾಜ್ – ಬೆಂಗಳೂರು
24. ಶ್ರೀಮತಿ. ಪದ್ಮಾವತಿ – ಬೆಂಗಳೂರು
25. ಶ್ರೀ ಸರೋವರ ಶ್ರೀನಿವಾಸ್ – ಬೆಂಗಳೂರು
26. ಶ್ರೀ ಶಾಕಿರ್ ಸನದಿ – ಧಾರವಾಡ
27. ಶ್ರೀ ಸೋಮಣ್ಣ ಬೇವಿನಮರದ – ಹಾವೇರಿ
28. ಶ್ರೀಮತಿ. ಬಿ.ಪುಷ್ಪಾ ಅಮರನಾಥ್ – ಮೈಸೂರು
29. ಮಹಬೂಬ್ ಪಾಷಾ – ಚಿತ್ರದುರ್ಗ
30. ಕೀರ್ತಿ ಗಣೇಶ್ – ಬೆಂಗಳೂರು
31. ಮಜರ್ ಖಾನ್ – ಬೆಳಗಾವಿ
32. ಸವಿತಾ ರಘು – ಚಿತ್ರದುರ್ಗ
33. ಜಿ.ಎಸ್.ಮಂಜುನಾಥ್ – ಚಿತ್ರದುರ್ಗ
34. ಲಲಿತ್ ರಾಘವ್