ಶಿಕ್ಷಣ

ಶಂಕರನಾರಾಯಣ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ಬಾಲರಾಧೆ ಮತ್ತು ಬಾಲಗೋಪಾಲ ಸ್ಪರ್ಧೆ

Views: 836

ಕುಂದಾಪುರ : ಇಲ್ಲಿನ ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್ ಪ್ರವರ್ತಿತ ಮದರ್ ತೆರೇಸಾ ಮೆಮೋರಿಯಲ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮುಂಜಾನೆ ಎಲ್ ಕೆ ಜಿ ಮತ್ತು ಯು ಕೆ ಜಿ ಹಾಗೂ ಅಪರಾಹ್ನ ಒಂದರಿಂದ ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಬಾಲರಾಧೆ ಮತ್ತು ಬಾಲಗೋಪಾಲ ಸ್ಪರ್ಧೆಯನ್ನು ಆಯೋಜಿಸಲಾಯಿತು.

ಸ್ಪರ್ಧೆಯಲ್ಲಿ 90 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೃಷ್ಣ ರಾಧೆಯರ ವಿವಿಧ ವೇಷ ಭೂಷಣಗಳೊಂದಿಗೆ ಉಲ್ಲಾಸದಿಂದ ಪಾಲ್ಗೊಂಡರು ಬೆಣ್ಣೆ ಮಡಕೆಯೊಂದಿಗೆ ಶ್ರೀಕೃಷ್ಣನ ಬಾಲ್ಯಲೀಲೆಗಳನ್ನು ವರ್ಣಿಸುವ ದೃಶ್ಯಾವಳಿಗಳು ನೋಡುಗರ ಮನ ಸೂರೆಗೊಳಿಸಿತು.  ಮುಂಜಾನೆ ನಡೆದ ಸ್ಪರ್ಧೆಯ ನಿರ್ಣಾಯಕರಾಗಿ ಕಿಶೋರಕುಮಾರ್ ಆರೂರು (ಯಕ್ಷಸಿರಿ ಶಂಕರನಾರಾಯಣ ) ಜಗದೀಶ್ ಬನ್ನಂಜೆ (ನೃತ್ಯಗಾರ,ಉಡುಪಿ ) ಪ್ರಿಯಾಂಕ ರಾವ್ (ಶಾಲೆಯ ಹಳೆ ವಿದ್ಯಾರ್ಥಿ) ಸಹಕರಿಸಿದರು ಅದೇರೀತಿ ಅಪರಾಹ್ನ ನಡೆದ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಪೂಜಿತಾ ಆಚಾರ್ಯ ( ಖ್ಯಾತ ನೃತ್ಯಗಾರ್ತಿ ಮಂದಾರ್ತಿ ) ಪ್ರಿಯಾಂಕಾ ರಾವ್ (ಸಂಸ್ಥೆಯ ಹಳೆ ವಿದ್ಯಾರ್ಥಿ)

ಭಾರತಿ (ಖ್ಯಾತ ನೃತ್ಯಗಾರ್ತಿ ಬಾರಕೂರು )ಸಹಕರಿಸಿದರು

ವಿಜೇತರ ಯಾದಿ

ಎಲ್ ಕೆ ಜಿ ವಿಭಾಗ

ಬಾಲರಾಧೆ

1.ಮನ್ವಿಕಾ ಎಮ್ ಶೇಟ್ 2.ಆರಾಧ್ಯ ಕೆ 3.ಆಯೇಷಾ ಶಾಜ್ನಾ

ಬಾಲಗೋಪಾಲ

1.ಆಗಮ್ಯ ಶೆಟ್ಟಿ 2.ತನ್ವಿ ಶೆಟ್ಟಿ 3.ಅಮೋಘವರ್ಷ

ಯು ಕೆ ಜಿ ವಿಭಾಗ

ಬಾಲರಾಧೆ

1.ಸಮನ್ವಿ ಕುಲಾಲ್ 2.ಅದ್ವಿಕಾ ಡಿ 3.ಪೂರ್ವಿ

ಬಾಲಗೋಪಾಲ

1.ಆರವ್ ಎಸ್ ಪೂಜಾರಿ

2.ಪ್ರತ್ವಿಕ್ ಎಸ್ ಪೂಜಾರಿ 3.ಅಶ್ವಿಜ್

1ನೇ ತರಗತಿ ವಿಭಾಗ

ಬಾಲರಾಧೆ

1.ಐಶಾನಿ ಸಿ 2. ಆಶನಿ ಆರ್ ಹೆಗ್ಡೆ 3.ರಿಶಾನಿ ಶೆಟ್ಟಿ ಬಾಲಗೋಪಾಲ

1.ಅಚಿಂತ್ಯ ಕನ್ನಂತ 2.ಅಹನ್ ಆರ್

3.ಪ್ರಣೀತ್ ಕೆ ಅರೂರ್

2ನೇ ತರಗತಿ ಬಾಲರಾಧೆ

1.ಅದ್ವಿತಿ ಸಿ 2.ಧನುಶ್ರೀ 3.ಸನ್ನಿಧಿ ಪಿ

ಬಾಲಗೋಪಾಲ

1.ರಿಷಿಕ್ ಆರ್ ಪೂಜಾರಿ 2.ಯುಕ್ತ ಬಿ ಭಟ್ 3.ಚಿರಂತ್ ಎಸ್ ದೇವಾಡಿಗ ಕ್ರಮವಾಗಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿರುತ್ತಾರೆ ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಸಂಯೋಜಕಿ ಕುಸುಮಾ ಶೆಟ್ಟಿ, ಸಹ ಸಂಯೋಜಕಿ ಅಕ್ಷತಾ,ಸಹಶಿಕ್ಷಕರು, ಪಾಲಕರು ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Related Articles

Back to top button