ಸಾಂಸ್ಕೃತಿಕ
ಮೊಟ್ಟ ಮೊದಲ ಬಾರಿಗೆ ಗ್ಲಾಮರಸ್ ಲುಕ್‌ನಲ್ಲಿ ಮಿಂಚಿದ ನಟ ಪ್ರೇಮ ಪುತ್ರಿ ‘ಅಮೃತಾ’

Views: 101
‘ಟಗರು ಪಲ್ಯಾ’ ಸಿನಿಮಾದ ಹೀರೋಯಿನ್ ಆಗಿ ಗಮನ ಸೆಳೆದ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಅವರು ಹೊಸ ಫೋಟೋಶೂಟ್ನಲ್ಲಿ ಸಖತ್ ಮಿಂಚಿದ್ದಾರೆ.
‘ಟಗರು ಪಲ್ಯ’ ಸಿನಿಮಾದಲ್ಲಿ ಹಳ್ಳಿ ಹುಡುಗಿಯಾಗಿ ಅಭಿನಯಿಸಿರೋ ಅಮೃತಾ ಪ್ರೇಮ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ಹ್ಯಾಂಡ್ಸ್‌ಮ್ ಹೀರೋ ನೆನಪಿರಲಿ ಪ್ರೇಮ್ ಮಗಳು ಅಮೃತಾ ಪ್ರೇಮ್ ಮೊದಲ ಚಿತ್ರದಲ್ಲೇ ಹೆಚ್ಚು ಪ್ರೇಕ್ಷಕರನ್ನು ಗಮನ ಸೆಳೆದಿದ್ದರು. ಸದ್ಯ ಅಮೃತಾ ಪ್ರೇಮ್ ಹೊಸ ರೀತಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.
ಅಮೃತಾ ಪ್ರೇಮ್ ಅವರು ಈ ಹಿಂದೆ ಕೇವಲ ಮಾಡ್ರನ್ ಡ್ರೆಸ್ ತೊಟ್ಟು ಫೋಟೋಶೂಟ್ ಮಾಡಿಸಿದ್ದರು. ಆದರೆ ಹುಟ್ಟು ಹಬ್ಬದ ದಿನವೇ ಅಮೃತಾ ಪ್ರೇಮ್ ಗ್ಲಾಮರಸ್ ಲುಕ್ ಅಲ್ಲಿಯೇ ಒಂದು ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಸಖತ್ ಗ್ಲಾಮರಸ್ ಲುಕ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.