ಇತರೆ

ಕೋಟೇಶ್ವರ ಫ್ಲೈ ಓವರ್‌ ಬಳಿ ಕಾರು ಢಿಕ್ಕಿಯಾಗಿ ಸ್ಕೂಟರ್‌ ಸವಾರನಿಗೆ ಗಾಯ

Views: 88

ಕುಂದಾಪುರ: ಕೋಟೇಶ್ವರದ ಬಳಿ ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಸಂಭವಿಸಿದೆ.

ಗಾಯಗೊಂಡವರು ನೆಂಚಾರು ಗ್ರಾಮದ ವಿಜಯ (46) ಅವರು ಚಲಾಯಿಸುತ್ತಿದ್ದ ಸ್ಕೂಟರಿಗೆ ಕೋಟೇಶ್ವರ ಫ್ಲೈ ಓವರ್‌ ಬಳಿ ಹಿಂದಿನಿಂದ ಕುಂಭಾಶಿ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಸಚಿನ್‌ ಚಲಾಯಿಸುತ್ತಿದ್ದ ಕಾರು ಢಿಕ್ಕಿಯಾಗಿದೆ. ಗಾಯಗೊಂಡಿರುವ ವಿಜಯ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Related Articles

Back to top button
error: Content is protected !!