ಸಾಂಸ್ಕೃತಿಕ
ಅ.2ರಂದು ಕೋಟೇಶ್ವರದಲ್ಲಿ “ಇಂದ್ರನಂದನ ವಾನರೇಂದ್ರ” ತಾಳಮದ್ದಳೆ

Views: 189
ಕೋಟೇಶ್ವರ: ರಥಬೀದಿ ಗೆಳೆಯರು ಕೋಟೇಶ್ವರ ಇದರ ದಶಮ ಸಂಭ್ರಮದ ಪ್ರಯುಕ್ತ ಅಕ್ಟೋಬರ್ 2 ರಂದು ಅಪರಾಹ್ನ 2:30ಕ್ಕೆ ಕೋಟೇಶ್ವರ ರಥ ಬೀದಿಯಲ್ಲಿರುವ ಶ್ರೀ ಶಾರದಾ ಕಲ್ಯಾಣ ಮಂಟಪದಲ್ಲಿ “ಇಂದ್ರನಂದನ ವಾನರೇಂದ್ರ” ತಾಳಮದ್ದಳೆ ನಡೆಯಲಿದೆ.
ಹಿಮ್ಮೇಳನ :ಚಿನ್ಮಯ್ ಭಟ್ ಕಲ್ಲಡ್ಕ
ಚೈತನ್ಯ ಕೃಷ್ಣ ಪದ್ಯಾಣ, ಕೌಶಲ್ ರಾವ್ ಪುತ್ತಿಗೆ
ಮುಮ್ಮೇಳನ:ವಾಸುದೇವ್ ರಂಗ ಭಟ್, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ರವಿರಾಜ್ ಭಟ್ ಪನಿಯಾಲ, ಸುಜೇಯಿಂದ್ರ ಹಂದೆ
ಸರ್ವರನ್ನು ಆದರದಿಂದ ಸ್ವಾಗತ ಬಯಸುವ ಗೌರವಾಧ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸರ್ವ ಸದಸ್ಯರು ರಥ ಬೀದಿ ಗೆಳೆಯರು ಕೋಟೇಶ್ವರ






