ಇಂದು ಕುಂದಾಪುರ, ಬೈಂದೂರು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
Views: 42
ಕನ್ನಡ ಕರಾವಳಿ ಸುದ್ದಿ: ಕುಂದಾಪುರ-ತಲ್ಲೂರು-ಗಂಗೊಳ್ಳಿ ಮುಖ್ಯ ಮಾರ್ಗ, ತಲ್ಲೂರು ಉಪ ಕೇಂದ್ರ, ಕುಂದಾಪುರ ವಿದ್ಯುತ್ ಉಪಕೇಂದ್ರ, ಹಾಲಾಡಿ ವಿದ್ಯುತ್ ಉಪ ಕೇಂದ್ರ, ನಾವುಂದ ವಿದ್ಯುತ್ ಉಪ ಕೇಂದ್ರದ ಮಾರ್ಗಗಳಲ್ಲಿ ನಿರ್ವಹಣಾ ಕಾಮಗಾರಿ ಇರುವುದರಿಂದ ಸೆ. 29ರ ಬೆಳಗ್ಗೆ 9.30ರಿಂದ ಸಂಜೆ 5 ಗಂಟೆಯವರೆಗೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧೆಡೆಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
ಹೆಮ್ಮಾಡಿ, ಗುಲ್ವಾಡಿ, ವಂಡ್ಸೆ ನೇರಳಕಟ್ಟೆ ಬಾಂಡ್ಯ, ಕೆಂಚನೂರು, ಮುಳ್ಳಿಕಟ್ಟೆ ತ್ರಾಸಿ, ಗಂಗೊಳ್ಳಿ, ಹೇರಿಕುದ್ರು, ದೇವಲ್ಕುಂದ, ಕಟ್ ಬೇಲ್ತೂರು, ತಲ್ಲೂರು, ಹಟ್ಟಿಯಂಗಡಿ, ಕನ್ಯಾನ, ಉಪ್ಪಿನಕುದ್ರು, ಕೆರಾಡಿ, ಚಿತ್ತೂರು, ಹೊಸಾಡು, ಗುಜ್ಜಾಡಿ, ಆಲೂರು, ಬಡಾಕೆರೆ, ಸೇನಾಪುರ, ಹರ್ಕೂರು, ನಾಡ, ಹೆಮ್ಮುಂಜೆ, ನಾರ್ಕಳಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ.
ಕುಂದಾಪುರ ಪುರಸಭೆ ವ್ಯಾಪ್ತಿ, ಹಂಗಳೂರು, ಜಪ್ತಿ, ಹೊಂಬಾಡಿ-ಮಂಡಾಡಿ, ಕಾಳಾವರ, ಮೊಳಹಳ್ಳಿ, ಜಪ್ತಿ ವಾಟರ್‌ಸಪ್ಪೆ, ಅಂಪಾರು, ಹಳ್ನಾಡು, ಕಾವ್ರಾಡಿ, ಕೊರ್ಗಿ, ಅಸೋಡು, ಯಡಾಡಿ -ಮತ್ಯಾಡಿ, ಬೀಜಾಡಿ , ಶಂಕರನಾರಾಯಣ, ಅಸೋಡು, , ಗೋಪಾಡಿ, ತೆಕ್ಕಟ್ಟೆ ಕೋಣಿ, ಕಂದಾವರ, ಬಸ್ರೂರು, ಬಳ್ಕೂರು, ಆನಗಳ್ಳಿ, ಕೋಡಿ, ಅಂಕದಕಟ್ಟೆ ಬಿದ್ಕಲ್ ಕಟ್ಟೆ ಹಾಲಾಡಿ, ಮೊಳಹಳ್ಳಿ, ರಟ್ಟಾಡಿ, ಅಮಾಸೆಬೈಲು, ಮಚ್ಚಟ್ಟು, ಹೆಂಗವಳ್ಳಿ, ಮಡಾಮಕ್ಕಿ, ಸಿದ್ದಾಪುರ, ಉಳ್ಳೂರು-74, – ಕಾರೇಬೈಲು, ಬೆದ್ರಾಡಿ, ಕೋಣಿಹರ, ಕಕ್ಕುಂಜೆ, ಹೆಸ್ಕತ್ತೂರು, ಹಳ್ಳಾಡಿ-ಹರ್ಕಾಡಿ, ಶೇಡಿಮನೆ, ಹೈಕಾಡಿ, ಗೋಳಿಯಂಗಡಿ, ಹಾರ್ದಳ್ಳಿ-ಮಂಡಳ್ಳಿ ಬೆಳ್ವೆ ಸೂರ್ಗೋಳಿ, ಬೈಲೂರು, ಕಾಜಾಡಿ, ಕೊಂಡಳ್ಳಿ, ಭರತ್ಕಲ್ಲು ಕುಳಂಜೆ, ಅಲ್ಪಾಡಿ, ಶೇಡಿಮನೆ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯತ್ಯಯ ಉಂಟಾಗಲಿದೆ.
ಬೈಂದೂರು, ಶಿರೂರು, ಪಡುವರಿ, ಉಪ್ಪುಂದ, ಯಡ್ತರೆ, ಬಿಜೂರು, ತಗ್ಗರ್ಸೆ, ಗಂಗನಾಡು, ನಾಯ್ಕನಕಟ್ಟೆ, ಕೆರ್ಗಾಲ್, ತೂದಳ್ಳಿ, ಕಂಬದಕೋಣೆ, ಕಿರಿಮಂಜೇಶ್ವರ ಮತ್ತು ಮರವಂತೆ ಗ್ರಾಮಗಳ .ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.






