ಶಿಕ್ಷಣ

ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ವಕ್ವಾಡಿ ಸರ್ಕಾರಿ ಪ್ರೌಢಶಾಲೆಯ ಆಫ್ರಿಯಾ ಚಾಂಪಿಯನ್

Views: 321

ಕನ್ನಡ ಕರಾವಳಿ ಸುದ್ದಿ: ದಿನಾಂಕ 24.10.2025 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಳಾವರದಲ್ಲಿ ನಡೆದ ಕೋಟೇಶ್ವರ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢಶಾಲೆ ವಕ್ವಾಡಿಯ ವಿದ್ಯಾರ್ಥಿ ಕು.ಆಫ್ರಿಯಾ 600m ಪ್ರಥಮ 400m ಪ್ರಥಮ 200m ದ್ವಿತೀಯ ಬಹುಮಾನ ಪಡೆದು ಕ್ರೀಡಾಕೂಟದ ಚಾಂಪಿಯನ್ ಆಗಿ ಮೂಡಿ ಬಂದಿರುತ್ತಾಳೆ.

8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ವಕ್ವಾಡಿಯ ತೌಫಿಕ್, ತಾಯಿ ತಸ್ಲೀಮಾ ಇವರ ಪುತ್ರಿ

ವಿದ್ಯಾರ್ಥಿನಿಯ ವಿಶಿಷ್ಟ ಸಾಧನೆಗೆ ಸಂಸ್ಥೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಎಸ್ ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಎಲ್ಲಾ ಪೋಷಕರು. ವಕ್ವಾಡಿಯ ಸಮಸ್ತರು ಶುಭ ಹಾರೈಸಿದ್ದಾರೆ.

 

 

 

Related Articles

Back to top button
error: Content is protected !!