ಶಿಕ್ಷಣ

ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೆಜಿ ತರಗತಿ ಚಿಣ್ಣರಿಗೆ “ಎಲ್ಲೋ ಡೇ” ಕಾರ್ಯಕ್ರಮ 

Views: 141

ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿನ ಮಕ್ಕಳಿಗೆ ಬಣ್ಣದ ಮಹತ್ವವನ್ನು ತಿಳಿಸುವ ಸದುದ್ದೇಶದಿಂದ “ಎಲ್ಲೋ ಡೆ” ಕಾರ್ಯಕ್ರಮವನ್ನು ಕೆಜಿ ತರಗತಿಯ ಪುಟಾಣಿ ಮಕ್ಕಳಿಗೆ ಹಮ್ಮಿಕೊಳ್ಳಲಾಯಿತು.

ಮಕ್ಕಳೆಲ್ಲರೂ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ ಬಂದಿದ್ದರು.ವಿನೂತನ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಬಣ್ಣಗಳ ಮಹತ್ವದ ಕುರಿತು ಅರಿವು ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಸಂತೋಷ ಶೆಟ್ಟಿ, ಶೈಕ್ಷಣಿಕ ನಿರ್ದೇಶಕರಾದ ಪ್ರಕಾಶ್ ಶೆಟ್ಟಿ, ಪ್ರಾಂಶುಪಾಲರಾದ ಮಮತಾ ಪೂಜಾರಿ,ಆಡಳಿತಾಧಿಕಾರಿ ಆಶಾ ಶೆಟ್ಟಿ, ಶಿಕ್ಷಕ- ಶಿಕ್ಷಕೇತರರು ಪಾಲ್ಗೊಂಡಿದ್ದರು.

Related Articles

Back to top button
error: Content is protected !!