ಶಿಕ್ಷಣ
ಮೇ ಮೊದಲ ವಾರ PUC ಪಲಿತಾಂಶ

Views: 5
2022-2023 ನೇ ಸಾಲಿನ ಪಿಯುಸಿ ಅಂತಿಮ ಪರೀಕ್ಷೆ ಮುಗಿದಿದ್ದು, ಮೇ ಮೊದಲ ವಾರ ಪಲಿತಾಂಶ ಹೊರ ಬೀಳಲಿದೆ ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಮಾಹಿತಿ ನೀಡಿದ್ದಾರೆ.
ಇದಕ್ಕೆ ಸಂಬಂಧಿಸಿದ ಅಧಿಕೃತ, ನಿಖರ ಮಾಹಿತಿಯನ್ನು ಶೀಘ್ರದಲ್ಲಿಯೇ ತಿಳಿಸಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.