ಶಿಕ್ಷಣ
ವಕ್ವಾಡಿ ಸರ್ಕಾರಿ ಪ್ರೌಢಶಾಲೆ: ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ 11ಪ್ರಶಸ್ತಿ,6 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
Views: 375
ಕನ್ನಡ ಕರಾವಳಿ ಸುದ್ದಿ: ತಾಲೂಕು ಮಟ್ಟದ ಕ್ರೀಡಾಕೂಟದ ಸ್ಪರ್ಧೆಯಲ್ಲಿ ವಕ್ವಾಡಿ ಸರ್ಕಾರಿ ಪ್ರೌಢಶಾಲೆಗೆ 11ಪ್ರಶಸ್ತಿ, 6 ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಆಫಿಯಾ ತಾಲೂಕು ಮಟ್ಟದ ಕ್ರೀಡಾಕೂಟ 14 ರ ವಯೋಮಾನದ ಚಾಂಪಿಯನ್ನಾಗಿ ಮೂಡಿ ಬಂದಿದ್ದಾಳೆ.
ಕೃತಿ 800 ಪ್ರಥಮ 1500 ದ್ವಿತೀಯ 3000 ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ದಿಶಾನ್ ಪೋಲ್ ವಾಲ್ಟ್ ಪ್ರಥಮ
ಅಭಿಜಿತ್ ಪೂಲ್ ವಾಲ್ಟ್ ತೃತೀಯ ನಡಿಗೆ ದ್ವಿತೀಯ
ಆಫ್ರಿಯ 200 ದ್ವಿತೀಯ 400 ದ್ವಿತೀಯ 600 ತೃತೀಯ
ತ್ರಿಷಾ ಚಕ್ರ ಎಸೆತ ಪ್ರಥಮ
ಸುಶ್ಮಿತಾ ಹ್ಯಾಮರ್ ಥ್ರೋ ದ್ವಿತೀಯ
ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ 11 ಪದಕ ಪ್ರಶಸ್ತಿ ದೊರೆತಿರುವುದು ಹೆಮ್ಮೆಯಾಗಿದೆ. 6 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಪೋಷಕರು SDMC ಅಧ್ಯಕ್ಷರು ಮತ್ತು ಸದಸ್ಯರು, ಸಮಸ್ತ ಊರ ಮಹನೀಯರು ಸಂತಸ ವ್ಯಕ್ತಪಡಿಸಿ, ಶುಭ ಹಾರೈಸಿದ್ದಾರೆ.






